ನಾಳೆ ವಿಜಯನಗರ ಸಕ್ಕರೆ ಕಾರ್ಖಾನೆ ಎದುರು ಪ್ರತಿಭಟನೆಡಿಸಿ ಅ. 14ರಂದು ಸಭೆ ಕರೆದಿದ್ದರೂ ತರಾತುರಿಯಲ್ಲಿ ಪ್ರಾರಂಭಿಸುವ ಉದ್ದೇಶವೇನು ಎಂದು ಪ್ರಶ್ನಿಸಿದ ವೀರನಗೌಡ, ಕೇಂದ್ರ ಸರ್ಕಾರದ ಎಫ್‌ಆರ್‌ಪಿ ದರದ ಪ್ರಕಾರ ₹3329 ನಿಗದಿಪಡಿಸಿದ್ದು, ಅದರಲ್ಲಿ ಕಟಾವು ಹಾಗೂ ಸ್ಥಳಾಂತರದ ಖರ್ಚನ್ನು ಹೊರತುಪಡಿಸಿ ₹2629 ನೀಡಬೇಕು.