ಪ್ಲಾಸ್ಟಿಕ್ ಮುಕ್ತ ಮಂಡ್ಯಗೆ ಪೆಟ್ ಬಾಟಲ್ ಶಡರ್ ಅಳವಡಿಕೆಕುಡಿಯುವ ನೀರಿನ ಬಾಟಲ್ ಸೇರಿದಂತೆ ಹಲವು ಮಾದರಿಯ ಪ್ಲಾಸ್ಟಿಕ್ ಬಾಟಲ್‌ಗಳು ಚರಂಡಿ, ಕಾಲುವೆ, ನಾಲೆಗಳು, ರಸ್ತೆ ಪಕ್ಕದಲ್ಲಿ ಬೀಳುತ್ತಿರುವುದರಿಂದ ಸ್ವಚ್ಛತೆ ಸಂಪೂರ್ಣವಾಗಿ ಹಾಳಾಗುತ್ತಿದೆ. ಚರಂಡಿ, ಕಾಲುವೆಗಳು ಕಲುಷಿತಗೊಳ್ಳುತ್ತಿವೆ. ನಿಂತ ನೀರು ಮುಂದೆ ಸಾಗದೆ ಅವಾಂತರ ಸೃಷ್ಟಿಯಾಗುತ್ತಿದೆ.