ಪಾಳೆಗಾರಿಕೆಯನ್ನು ಜನತೆ ಸಹಿಸುವುದಿಲ್ಲ ಸಂವಿಧಾನದ ಪ್ರಕಾರ ಸರ್ಕಾರಿ ಕೆಲಸವನ್ನು ಪಡೆಯುವ ಹಕ್ಕು ಇದ್ದರೂ ಸರ್ಕಾರಿ ಹುದ್ದೆಗಳನ್ನು ಏಕೆ ಸೃಷ್ಟಿಸುತ್ತಿಲ್ಲ, ಸರ್ಕಾರವು ಉದ್ಯೋಗವಕಾಶಗಳನ್ನು ಸೃಷ್ಟಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ವಿಫಲವಾಗಿದ್ದು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಪ್ರಧಾನಮಂತ್ರಿ ಯಾರೇಆಗಿರಲಿ ಸಂವಿಧಾನದ ಅಡಿಯಲ್ಲಿ ಜನಪರ ಆಡಳಿತವನ್ನು ನೀಡಬೇಕು