ಸಂವಿಧಾನ ಪೀಠಿಕೆ ಖರೀದಿ ಒಂದೇ ಸಂಸ್ಥೆ ಏಕೆ?ಸಂವಿಧಾನ ಪೀಠಿಕೆ ಅಳವಡಿಸುವುದರಲ್ಲಿ ಯಾವುದೇ ಅಭ್ಯಂತರವಿಲ್ಲ. ಸರ್ಕಾರದ ಆದೇಶದಂತೆ ಅಳವಡಿಸುತ್ತೇವೆ. ಆದರೆ, ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ನೇತಾಜಿ ಸುಭಾಸಚಂದ್ರ ಬೋಸ್ ಗ್ರಾಮೀಣ ಸೇವಾ ಅಭಿವೃದ್ಧಿ ಸಂಸ್ಥೆಯಿಂದಲೇ ಖರೀದಿಸಿ ಅಳವಡಿಸಬೇಕು ಎಂಬ ಸಹಕಾರ ಸಂಘಗಳ ನಿಬಂಧಕರ ಆದೇಶವು ಇದೀಗ ಸಹಕಾರ ಸಂಘಗಳನ್ನು ಕೆರಳಿಸಿದೆ.