ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
karnataka-news
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ನರೇಗಾ ಕಾರ್ಮಿಕರ ಇ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ: ಧರ್ಮರ ಕೃಷ್ಣಪ್ಪ
ಇ- ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದರೆ ಕೂಲಿ ಪಾವತಿಯಲ್ಲಿ ವೇಗ ಮತ್ತು ಪಾರದರ್ಶಕತೆ ಹೆಚ್ಚುತ್ತದೆ. ಜತೆಗೆ ಕಾರ್ಮಿಕರ ಹಾಜರಾತಿಯನ್ನು ಮುಖ ಆಧರಿತ ತಂತ್ರಾಂಶದ ಮೂಲಕ ಎನ್ಎಂಎಂಎಸ್ ಅಪ್ಲಿಕೇಶನ್‌ನಲ್ಲಿ ನಿಖರವಾಗಿ ದಾಖಲಿಸಬಹುದು.
ರಾಣಿಬೆನ್ನೂರಿನಲ್ಲಿ ಗಣೇಶ ಮೂರ್ತಿಗಳ ಸಾಮೂಹಿಕ ಶೋಭಾಯಾತ್ರೆ
ರಾಣಿಬೆನ್ನೂರು ನಗರದ ಇತಿಹಾಸದಲ್ಲಿಯೇ ಇದೇ ಪ್ರಥಮ ಬಾರಿಗೆ ಬುಧವಾರ ಸಾರ್ವಜನಿಕ ಗಣೇಶ ಮೂರ್ತಿಗಳ ಸಾಮೂಹಿಕ ಶೋಭಾಯಾತ್ರೆ ಅದ್ಧೂರಿಯಾಗಿ ಜರುಗಿತು.
ಹಂಪಿ ಸ್ಮಾರಕ ಬಳಿ ದನಗಳದ್ದೇ ದರ್ಬಾರ್
ಹಂಪಿ ಸ್ಮಾರಕಗಳ ಗುಚ್ಛವನ್ನು 1986ರಲ್ಲೇ ಯುನೆಸ್ಕೊ ವಿಶ್ವ ಪರಂಪರೆ ತಾಣಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ.
ಜೀವನಾಡಿ ತುಂಗಭದ್ರಾ ನದಿ ಉಳಿಸಿ ಸಂರಕ್ಷಿಸಿ
ತುಂಗಭದ್ರಾ ನದಿಯ ಮೂರು ಭಾಗಗಳಲ್ಲಿ ಪ್ರತ್ಯೇಕ ತೊಂದರೆಗಳಿದ್ದು, ಶೃಂಗೇರಿಯಿಂದ ಹರಿಹರ, ಹರಿಹರದಿಂದ ತುಂಗಭದ್ರಾ ಮತ್ತು ತುಂಗಭದ್ರಾದಿಂದ ರಾಯಚೂರುವರೆಗೂ ವಿಭಿನ್ನ ಸವಾಲು ಎದುರಿಸುತ್ತಿವೆ
ಅಲೆಮಾರಿ ಸಮುದಾಯದಿಂದ ಧರಣಿ
ಅಧಿಕಾರದ ಲಾಲಸೆಯಿಂದ ಮೀಸಲಾತಿ ರಾಜಕೀಯ ದಾಳವಾಗಿಸಿಕೊಂಡಿದೆ
ಬೆಣ್ಣಿಹಳ್ಳ ಪ್ರವಾಹ ತಡೆಗೆ ಹಣ ಬಂದರೂ ಕೆಲಸ ಶುರುವಾಗ್ತಿಲ್ಲ!
ಬರೋಬ್ಬರಿ 148 ಕಿಮೀ ಹರಿದು ಹೋಗುವ ಬೆಣ್ಣಿಹಳ್ಳ ಹಳ್ಳ ಮಳೆಗಾಲದಲ್ಲಿ ಯಾವುದೇ ನದಿಗೂ ಕಮ್ಮಿಯಿಲ್ಲ ಎಂಬಂತೆ ಪ್ರತಾಪ ತೋರಿಸುತ್ತದೆ. ಪ್ರತಿವರ್ಷ ಇದರ ಪ್ರವಾಹಕ್ಕೆ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾದರೆ, 35ಕ್ಕೂ ಹೆಚ್ಚು ಹಳ್ಳಿಗಳು ತೊಂದರೆ ಅನುಭವಿಸುತ್ತವೆ.
ಶರಣರ ವಚನಗಳು ಸಮಾಜ ಪರಿವರ್ತನೆಗೆ ಕಾರಣ: ಡಾ. ನಿಂಗು ಸೊಲಗಿ
ವಚನಗಳು ಎಂದರೆ ಮಾತು, ಅವುಗಳ ಆಚರಣೆ ಮೂಲಕ ಎಲ್ಲರನ್ನು ಅಪ್ಪಿಕೊಳ್ಳುವ ಮತ್ತು ಒಪ್ಪಿಕೊಳ್ಳುವ ವ್ಯವಸ್ಥೆ ಅನುಭವ ಮಂಟಪದಲಿಯೇ ನಿರ್ಧರಿಸುವ ಅನೇಕ ಶರಣರು ತಮ್ಮ ಅನುಭಾವದಿಂದ ವಚನಗಳನ್ನು ಕಟ್ಟಿಕೊಟ್ಟರು.
ರಾಜ್ಯ ಸರ್ಕಾರದಿಂದ ಬಂಜಾರ ಜನಾಂಗಕ್ಕೆ ಮೋಸ: ಬಸವರಾಜ ನಾಯ್ಕ
ಕೆಲ ಸಮುದಾಯಗಳಿಗೆ ಶೇ. 10ರಿಂದ 12ರಷ್ಟು ಮೀಸಲು ಹೆಚ್ಚಳ ನೀಡಿರುವ ಹಿಂದಿನ ಮರ್ಮವನ್ನು ನಾಗಮೋಹನದಾಸ್ ಅವರು ಬಹಿರಂಗಪಡಿಸಬೇಕು.
ಬೀಸುವಕಲ್ಲು ಎತ್ತಿಹಾಕಿ ಪತ್ನಿ ಕೊಲೆ ಮಾಡಿದ ಕಂಡಕ್ಟರ್!
ಯಲ್ಲಮ್ಮ ಅಲಿಯಾಸ್ ಸ್ವಾತಿ (35) ಹತ್ಯೆಯಾದ ಮಹಿಳೆ. ಪತಿ ರಮೇಶ್ ನರಗುಂದ ಎಂಬಾತ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್‌ನಲ್ಲಿ ಕಿತ್ತೂರು ಕರ್ನಾಟಕ ಅಭಿವೃದ್ಧಿ ಯೋಜನೆ ಕರಡು ಸಿದ್ಧ
ಮಾರ್ಚ್ ತಿಂಗಳಲ್ಲಿ ರಾಜ್ಯ ಬಜೆಟ್ ಮಂಡನೆಯಾಗುತ್ತದೆ. ಅದಕ್ಕೆ ಪೂರ್ವದಲ್ಲಿ ಡಿಸೆಂಬರ್ ಒಳಗಾಗಿ ಗ್ರಾಪಂ, ವಾರ್ಡ್ ಯೋಜನೆಗಳ ಕರಡುಪ್ರತಿಗಳಿಗೆ ಅನುಮೋದನೆ ಪಡೆಯಬೇಕು ಎಂದು ಸಿಎಂ ನಿರ್ದೇಶನ ನೀಡಿದ್ದಾರೆ.
< previous
1
...
669
670
671
672
673
674
675
676
677
...
14672
next >
Top Stories
ಬ್ರಿಟಿಷರ ಕೈಯಲ್ಲೇ ಆಗಿರಲಿಲ್ಲ ಆರೆಸ್ಸೆಸ್ ನಿಷೇಧ
ಸರ್ ನವೆಂಬರ್ ಕ್ರಾಂತಿ ; ಏನು ? ಕೇಳಿಸ್ತಿಲ್ಲ ! - ಸಲೀಂ ಅಹಮದ್
ಮುಂದಿನ ವರ್ಷ ಅಕ್ಕಿ ಬೆಲೆ ಇನ್ನಷ್ಟು ಏರಿಕೆ?
ಅಂಗವಿಕಲತೆ ಮೆಟ್ಟಿ ನಿಂತ ಶಿವಮೊಗ್ಗದ ಕನ್ನಡ ಪ್ರೇಮಿ
ರಾಜ್ಯದಲ್ಲಿ ಹೆಚ್ಚುತ್ತಿದೆ ಚಳಿ, ಬೀದರಲ್ಲಿ 10 ಡಿಗ್ರಿ