ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
karnataka-news
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ವಾಲ್ಮೀಕಿ ಮಹರ್ಷಿ ಜೀವನವೇ ಸಮಾಜಕ್ಕೆ ಮಾದರಿ; ಕಾವ್ಯಾರಾಣಿ
ವಾಲ್ಮೀಕಿಯವರ ಜೀವನದ ಅವರ ಬದಲಾವಣೆ, ಆ ಬಳಿಕ ಅಳವಡಿಸಿಕೊಂಡ ಆದರ್ಶ ನಮಗೆ ಮಾರ್ಗದರ್ಶನ
ವಾಲ್ಮೀಕಿ ಆದರ್ಶಗಳಿಂದ ನಾವು ಸ್ಪೂರ್ತಿ ಪಡೆಯೋಣ: ತಹಸೀಲ್ದಾರ
ಮಹಾಕವಿ ವಾಲ್ಮೀಕಿಯವರು ರಾಮಾಯಣ ಬರೆಯುವ ಮೂಲಕ ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆ ಎತ್ತಿ ಹಿಡಿದಿದ್ದಾರೆ.
ಸಾರ್ವಜನಿಕರ ಮನವಿ ಸ್ವೀಕರಿಸದ ಕೆಪಿಟಿಸಿಎಲ್ ಅಧಿಕಾರಿ
ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ರೈತರು ಇಟ್ಟಗಿ ಕೆಪಿಟಿಸಿಎಲ್ ಕಚೇರಿಗೆ ಆಗಮಿಸಿ ಮನವಿ ಪತ್ರ ಸಲ್ಲಿಸಲು ಹೋದಾಗ ಮನವಿ ಸ್ವೀಕರಿಸದೇ ಬೇಜವಾಬ್ದಾರಿಯಿಂದ ವರ್ತಿಸಿದ ಕೆಪಿಟಿಸಿಎಲ್ ಕಾರ್ಯಪಾಲಕ ಎಂಜಿನಿಯರ್ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮಹರ್ಷಿ ವಾಲ್ಮೀಕಿ ಜಗತ್ತಿನ ಕಾವ್ಯಾಧಿಪತಿ: ಪ್ರೊ.ಕರಿಗೂಳಿ
ಮಹರ್ಷಿ ವಾಲ್ಮೀಕಿ ಕಾವ್ಯದ ಮೂಲಕ ಆದರ್ಶ ಸಮಾಜಕ್ಕೆ ಬೇಕಾದ ನೈತಿಕ ಸಂದೇಶ ಸಾಗಿಸುವ ರೂವಾರಿಯಾಗಿದ್ದಾರೆ
ಶ್ರೀರಾಮನನ್ನು ಜಗತ್ತಿಗೆ ಪರಿಚಯಿಸಿದ ವಾಲ್ಮೀಕಿ
ವಾಲ್ಮೀಕಿ ಅವರ ಆದರ್ಶಗಳು ಇಂದಿಗೂ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಿವೆ. ಯುವ ಪೀಳಿಗೆಯು ಅವರ ತತ್ವ- ಆದರ್ಶಗಳನ್ನು ಅನುಸರಿಸಿ ನೈತಿಕತೆ ಮತ್ತು ಮಾನವಿಯತೆಗಿಂತ ಮಹತ್ವದ ದ್ಯೇಯವಿಲ್ಲ ಎಂಬ ಅರಿವಿನಿಂದ ಬದುಕಬೇಕು.
ಶಿಕ್ಷಕರಿಂದ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಣ
ನಾವು ಗಳಿಸಿದ ಆಸ್ತಿ, ಅಂತಸ್ತು ಮತ್ತು ಸಂಪತ್ತು ಯಾವುದು ಕೊನೆಯವರೆಗೆ ಉಳಿಯುವುದಿಲ್ಲ. ಆದರೆ ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ
ಜೈ ಶ್ರೀರಾಮ್ ಪರಿಕಲ್ಪನೆ ಕೊಟ್ಟ ವಾಲ್ಮೀಕಿ
ವಾಲ್ಮೀಕಿ ವಿಚಾರ ಯುವ ಸಮೂಹ ಅರ್ಥೈಸಿಕೊಳ್ಳಬೇಕಾಗಿದೆ
ವಾಲ್ಮೀಕಿ ರಚಿಸಿದ 24 ಸಾವಿರ ಶ್ಲೋಕದ ಮಹಾಕಾವ್ಯ: ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್
ವಾಲ್ಮೀಕಿಯವರು ಮಾನವೀಯ ಮೌಲ್ಯಗಳನ್ನು ಆಧರಿಸಿ ತಪಸ್ಸಿನ ಮೂಲಕ ಜ್ಞಾನಾರ್ಜನೆ ಕಂಡುಕೊಂಡು 24 ಸಾವಿರ ಶ್ಲೋಕಗಳನ್ನು ಹಾಗೂ ರಾಮಾಯಣ ಎಂಬ ಮಹಾಕಾವ್ಯ ರಚಿಸಿ ಜಗತ್ತಿನಾದ್ಯಂತ ಹೆಸರುವಾಸಿಯಾದರು.
ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸಿದ ಗ್ಯಾರಂಟಿ ಯೋಜನೆ: ಶಾಸಕ ಜಿ.ಎಸ್. ಪಾಟೀಲ
ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ಯಾರಿಗೂ ಲಂಚ ಕೊಡದೆ ನೇರವಾಗಿ ಜಾತಿ, ಮತ, ಪಂಥ ಎನ್ನದೆ ಎಲ್ಲರಿಗೂ ನೇರವಾಗಿ ಫಲಾನುಭವಿಗಳಿಗೆ ತಲುಪಿಸಲಾಗುತ್ತಿದೆ.
ಮಹರ್ಷಿ ವಾಲ್ಮೀಕಿ ಅಭಯಾರಣ್ಯಕ್ಕೆ ಪ್ರಸ್ತಾವನೆ
ಮಹರ್ಷಿ ವಾಲ್ಮೀಕಿ ಅವರಿಂದಲೇ ಶ್ರೀರಾಮಾಯಣದ ಮೂಲಕ ಶ್ರೀರಾಮನ ಆದರ್ಶ ಏಕಪತ್ನಿ ವ್ರತಸ್ಥ. ಮರ್ಯಾದೆ ಪುರುಷೋತ್ತಮ, ಸಹೋದರರ ಬಗ್ಗೆ ಇರುವ ಪ್ರೀತಿ ಪ್ರಸ್ತುತ ಜನಾಂಗಕ್ಕೆ ದಾರಿದೀಪವಾಗಿದೆ
< previous
1
...
704
705
706
707
708
709
710
711
712
...
14689
next >
Top Stories
ಪ್ರಧಾನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 5 ಬೇಡಿಕೆ
ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ - ಡಿಕೆಸು ಪ್ರತ್ಯೇಕ ಮಾತುಕತೆ ಕುತೂಹಲ
ಸಂಪುಟ ಪುನಾರಚನೆ ಬಗ್ಗೆ ರಾಹುಲ್, ವೇಣು ಜತೆ ಚರ್ಚಿಸುವೆ : ಖರ್ಗೆ
ಟೆರರ್ ಡಾಕ್ಟರ್ ನಬಿ ‘ಶೂ ಬಾಂಬರ್’ ?
ತಿಮರೋಡಿ ವಿರುದ್ಧ ಗಡೀಪಾರು ಆದೇಶ ಹೈಕೋರ್ಟ್‌ಲ್ಲಿ ವಜಾ