ವಿಘಟಿತ ತಂತ್ರಗಳಿಗೆ ಹಿಂದುತ್ವ ನಾಶವಾಗದು: ಡಾ.ಅಜಯ ಕುಲಕರ್ಣಿಶತಮಾನಗಳ ಹಿಂದೆ ಛಿದ್ರವಾಗಿದ್ದ ಹಿಂದೂ ಸಮಾಜವನ್ನು ಏಕತ್ರಗೊಳಿಸಿ ಒಂದೇ ಸೂತ್ರದಡಿ ತರಲು ಸಂಘಟನೆ ಆರಂಭಿಸಲು ಡಾ,ಹೆಡಗೆವಾರ್ ಮುಂದಾದಾಗ ಅಪಹಾಸ್ಯಕ್ಕೀಡಾಗಿದ್ದರು. ಆದರೆ ಇಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೋಟ್ಯಂತರ ಸ್ವಯಂ ಸೇವಕರನ್ನು ಹೊಂದಿರುವ ವಿಶ್ವದ ದೊಡ್ಡ ಸೇವಾ ಸಂಘಟನೆಯಾಗಿದೆ ಆರ್‌ಎಸ್‌ಎಸ್ ಪ್ರಾಂತ ಪ್ರಮುಖ ಡಾ.ಅಜಯ ಕುಲಕರ್ಣಿ ಹೇಳಿದರು.