ಕಳಪೆ ದರ್ಜೆ: ಟೊಮೆಟೊ ಖರೀದಿಗೆ ನಿರಾಕರಣೆರೈತರು ತಮ್ಮ ತೋಟದಲ್ಲಿ ಮೂರು ತಿಂಗಳ ಹಿಂದೆ ಟೊಮೊಟೊ ಬಿತ್ತನೆ ಮಾಡಿದ್ದರು. ಈಗ ಟೊಮೆಟೊಗಳನ್ನು ಬಾಕ್ಸ್‌ಗಳಲ್ಲಿ ಪ್ಯಾಕ್ ಮಾಡಿ ಮಂಡಿಗೆ ಸಾಗಿಸಲು ಸಿದ್ಧಪಡಿಸಿದ್ದರು. ಆದರೆ ಟೊಮೆಟೊ ಮಾದರಿಯನ್ನು ಪರಿಶೀಲಿಸದ ಪ್ಯಾಪಾರಸ್ಥರು, ಈ ತಳಿಯ ಟೊಮೆಟೊ ಸರಿಯಿಲ್ಲ, ಇದನ್ನು ಗ್ರಾಹಕರ ಇಷ್ಟಪಡುವುದಿಲ್ಲ ಎಂದು ಕೈಚೆಲ್ಲಿದ್ದಾರೆ.