ಪರಿಶಿಷ್ಟ ಜಾತಿ ಸಮೀಕ್ಷೆ 25ರ ವರೆಗೆ ವಿಸ್ತರಣೆಕೋಲಾರ ಜಿಲ್ಲೆಯಲ್ಲಿ ಒಟ್ಟು ೩೦೪೭೩೮ ಕುಟುಂಬಗಳ ಸಮೀಕ್ಷೆ ದಾಖಲಿಸಲಾಗಿದ್ದು, ಇದರಲ್ಲಿ ಪರಿಶಿಷ್ಠ ಜಾತಿಯ ಕುಟುಂಬಗಳು ೮೩೩೭೧ ಮತ್ತು ಇತರೆ ಕುಟುಂಬಗಳ ೨೨೧೩೬೭ ಸಮೀಕ್ಷೆಯಾಗಿದ್ದು, ಒಟ್ಟಾರೆ ಶೇ೬೮.೫೯ರ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಬಾಕಿ ಉಳಿದ ೧೩೯೫೩೨ ಕುಟುಂಬಗಳನ್ನು ೨೫.೦೫.೨೦೨೫ ಒಳಗೆ ಪೂರ್ಣಗೊಳಿಸಲಾಗುವುದು.