ಕಣ್ಮನ ಸೆಳೆಯುವ ದಸರಾ ಗೊಂಬೆಪಂಕಜಾ ಸೊರಟೂರ ಅವರ ಅತ್ತೆ ಮೈಸೂರಿನವರು. ಅವರ ಪ್ರತಿ ವರ್ಷ ದಸರಾ ಸಮಯದಲ್ಲಿ ಗೊಂಬೆ ಪ್ರತಿಷ್ಠಾಪಿಸುತ್ತಿದ್ದರು. ಈ ಗೊಂಬೆ ಲಕ್ಷ್ಮೀಯ ಸಂಕೇತವಾಗಿದ್ದು, ಪ್ರತಿಷ್ಠಾಪಿಸುವುದರಿಂದ ಕುಟುಂಬಕ್ಕೆ ಒಳಿತಾಗಲಿದೆ ಎಂದು ಹೇಳಿದ್ದರಂತೆ. ಹಾಗಾಗಿ ಪಂಕಜಾ ಅವರಿಂದ ಪ್ರೇರಣೆಗೊಂಡು ಹುಬ್ಬಳ್ಳಿಯ ತಮ್ಮ ನಿವಾಸದಲ್ಲೂ 4 ವರ್ಷಗಳಿಂದ ಗೊಂಬೆ ಪ್ರತಿಷ್ಠಾಪಿಸುತ್ತಿದ್ದಾರೆ.