ಮೇಲ್ವಿಚಾರಕರ ಯಡವಟ್ಟು, ಗೊಂದಲದಲ್ಲೇ ಎನ್ಎಂಎಂಎಸ್ ಪರೀಕ್ಷೆಕೆಎಸ್ಇಎಬಿ, ಕೆಎಸ್ಕ್ಯೂಎಎಸಿವತಿಯಿಂದ ಜ.7ರಂದು ನಡೆದ 2023-24ನೇ ಸಾಲಿನ ಎನ್ಎಂಎಂಎಸ್ ಪರೀಕ್ಷೆ ಉರ್ದು ಭಾಷೆಯಲ್ಲಿ ಪ್ರಶ್ನೆ ಪತ್ರಿಕೆ ಕೇಳಿದ್ದ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಪ್ರಶ್ನೆ ಪತ್ರಿಕೆ ಕೊಟ್ಟು ಪರೀಕ್ಷೆ ಬರೆಯುವಂತೆ ಕೊಠಡಿ ಮೇಲ್ವಿಚಾರಕ ಸೂಚನೆ ನೀಡಿದ್ದು, ವಿದ್ಯಾರ್ಥಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪಾಲಕರ ದೂರು, ಪರೀಕ್ಷಾ ಮೆಲ್ವಿಚಾರಕರಿಗೆ ನೊಟೀಸ್ ಜಾರಿಮಾಡಲಾಗಿದೆ.