ಮಹಾಂತ ಮಠದ ಸ್ವಾಮಿಜಿಗೆ ಗನ್ ತೋರಿಸಿ ನಗ-ನಾಣ್ಯ ದೋಚಿ ಪರಾರಿಲಿಂಗಸುಗೂರು ಪಟ್ಟಣದ ಚಿತ್ತರಗಿ ವಿಜಯ ಮಹಾಂತೇಶ್ವರ ಶಾಖಾ ಅನುಭವ ಮಂಟಪದ ಮಠದಲ್ಲಿ ನಡೆದ ಕಳ್ಳತನ ಘಟನೆ ಕುರಿತು ರಾಯಚೂರು ಜಿಲ್ಲೆಯ ಹೆಚ್ಚುವರಿ ಎಸ್ಪಿಗಳಾದ ಶಿವಕುಮಾರ ದಂಡಿನ್, ಜಿ.ಹರೀಶ, ಡಿವೈಎಸ್ಪಿ ದತ್ತಾತ್ರೇಯ ಕರ್ನಾಡ ಭೇಟಿ ನೀಡಿ ತನಿಖೆ ನಡೆಸಿದರು.