ದೇಗುಲಮಠದ ಶ್ರೀಗಳಿಗೆ ವಿದ್ಯಾರ್ಥಿಗಳ ಗುರುವಂದನೆಹಿರಿಯ ವಿದ್ಯಾರ್ಥಿಗಳು ಮಠದ ದೊಡ್ಡ ಶಕ್ತಿಯಾಗಿದ್ದು, ಮಠದ ಹಿರಿಯ ವಿದ್ಯಾರ್ಥಿಗಳ ಸಮಾವೇಶವನ್ನು ಮಹಾಲಿಂಗಸ್ವಾಮೀಜಿಯ ಕಾಲದಿಂದಲೂ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯವಾಗಿದೆ, ಕಾರ್ಯಕ್ರಮಕ್ಕೆ ಆಗಮಿಸಿರುವ ಮಠದ ಎಲ್ಲಾ ವಿದ್ಯಾರ್ಥಿಗಳಿಗೆ, ಹಿತೈಷಿಗಳಿಗೆ,ಭಕ್ತಾಧಿಗಳಿಗೆ ಹರಗುರು ಚರಮೂರ್ತಿಗಳು ಆಶೀರ್ವದಿಸಲಿ, ಹಿರಿಯ ಶ್ರೀಗಳಾದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿಗೆ ಗುರುವಂದನೆ ಸಲ್ಲಿಸುತ್ತಿರುವುದು ನಮ್ಮ ಸೌಭಾಗ್ಯ.