ಅವಮಾನಗಳಿಂದ ಬದುಕಿಗೆ ಸ್ಫೂರ್ತಿ ಪಡೆಯಿರಿ: ನಿವೇದನ್ ನೆಂಪೆಶಿವಮೊಗ್ಗದ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ನಾವೀನ್ಯತೆ ಮತ್ತು ಉದ್ಯಮಶೀಲತೆ ಕೇಂದ್ರ, ಟೆಕ್‌ಫಾರ್ಜ್ ಸ್ಟುಡೆಂಟ್ಸ್ ಕ್ಲಬ್, ಐಇಇಇ ಸ್ಟೂಡೆಂಟ್ ವಿಭಾಗದ ಸಹಯೋಗದಲ್ಲಿ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ಎರಡು ದಿನಗಳ ರಾಷ್ಟ್ರಮಟ್ಟದ ʼಫಾಸ್ ಹ್ಯಾಕ್ - 2024ʼ ಕಾರ್ಯಕ್ರಮ ಜರುಗಿತು.