ಮಣ್ಣು, ಜೀವ ಸಂಕುಲ ರಕ್ಷಣೆಗಾಗಿ ಹಳ್ಳಿಗಳಲ್ಲಿ ಜನಜಾಗೃತಿಮಣ್ಣು ಉಳಿಸಿ, ಜೀವ ಸಂಕುಲ ರಕ್ಷಿಸಿ ಎಂದು ಕರ್ನಾಟಕ ಪ್ರಗತಿಪರ ರೈತರು ಹಾಗೂ ದೇವರಾಯನದುರ್ಗ ಜೀವ-ಜೀವವೈವಿಧ್ಯತೆಗಳ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಕರಪತ್ರ ವಿತರಣೆ, ತಮಟೆ ಚಳುವಳಿ ಮೂಲಕ ತಾಲೂಕಿನ ದೇವರಾಯನದುರ್ಗ, ನಾಮದ ಚಿಲುಮೆ ಸುತ್ತಮುತ್ತಲ ಗ್ರಾಮಗಳಲ್ಲಿ ಜನಜಾಗೃತಿ ಕಾರ್ಯಕ್ರಮ ನಡೆಯಿತು.