ಮಳೆಗಾಲ ಆರಂಭವಾಗುತ್ತಿದ್ದರೂ ರಾಗಿ ಖರೀದಿ ಪ್ರಾರಂಬಿಸಿಲ್ಲ: ಲೋಕೇಶ್ವರರೈತರು ಬೆಳೆದಿರುವ ರಾಗಿಯನ್ನು ಈಗ ಮಾರಾಟ ಮಾಡಿ ಕಳೆದ ವರ್ಷ ಬೆಳೆ ಬೆಳೆಯಲು ಮಾಡಿಕೊಂಡಿದ್ದ ಸಾಲ ಹಾಗೂ ಬಡ್ಡಿ ತೀರಿಸಲು ಕಾಯುತ್ತಿದ್ದಾರೆ. ಉಳುಮೆ, ಬಿತ್ತನೆ ಬೀಜ, ರಸಗೊಬ್ಬರ, ರಾಗಿ ಕಟಾವು ಸೇರಿದಂತೆ ಹೀಗೆ ರೈತರು ಸಾವಿರಾರು ರು. ಸಾಲ ಮಾಡಿಕೊಂಡಿದ್ದಾರೆ.