ಸೃಜನಶೀಲತೆ ದೃಶ್ಯಮಾಧ್ಯಮದ ಜೀವಾಳ: ವಿಕಾಸ್ ನೇಗಿಲೋಣಿನವಿರಾಗಿ ಕಥೆ ಹೇಳುವ, ಕಥೆಯಲ್ಲಿ ಜೀವಿಸುವ, ಹಳೆಯದನ್ನು ಬ್ರೇಕ್ ಮಾಡಿ ಹೊಸತನ್ನು, ನವ ಆಲೋಚನೆಗಳನ್ನು ದೃಶ್ಯ ಮಾಧ್ಯಮ ಬಯಸುತ್ತದೆ. ಇವೆಲ್ಲಕ್ಕೂ ಬರವಣಿಗೆ ದೃಶ್ಯ ಮಾಧ್ಯಮದ ಜೀವಾಳವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಕಥೆಗಾರ, ಹಿರಿಯ ಪತ್ರಕರ್ತ ವಿಕಾಸ್ ನೇಗಿಲೋಣಿ ಹೇಳಿದರು.