75 ವರ್ಷಗಳ ನಂತರ ಕುಗ್ರಾಮಗಳಿಗೆ ಸರ್ಕಾರಿ ಬಸ್ಮಧುಗಿರಿ ಏಕಶಿಲಾ ಬೆಟ್ಟದ ಹಿಂಭಾಗದಲ್ಲಿರುವ ಸುಮಾರು ನಾಲ್ಕೈದು ಹಳ್ಳಿಗಳಿಗೆ ಸ್ವಾತಂತ್ರ್ಯ ಬಂದು 77 ವರ್ಷ ಕಳೆದರೂ ಬಸ್ ಸೌಲಭ್ಯವೇ ಇರಲಿಲ್ಲ,ಪಟ್ಟಣದಿಂದ ಕೂಪ್ಪಚಾರಿ, ರೊಪ್ಪ ಮಾರ್ಗವಾಗಿ ಹಾವೆಕಟ್ಟೆ,ಕಮ್ನನಕೋಟೆ,ಗುಡಿರೊಪ್ಪ ಹಾಗೂ ಹರಿಹರರೊಪ್ಪ ಗ್ರಾಮಸ್ಥರಿಗೆ ಸಚಿವ ಕೆ.ಎನ್.ರಾಜಣ್ಣ ಮತ್ತು ಪುತ್ರ, ಎಂಎಲ್ಸಿ ಆರ್.ರಾಜೇಂದ್ರ ಬಸ್ ಸೌಲಭ್ಯ ಭಾಗ್ಯ ಕಲ್ಪಿಸಿದ್ದು, ಈ ಗ್ರಾಮಗಳ ಜನರು ,ವಿದ್ಯಾರ್ಥಿಗಳು ಬಸ್ ಆಗಮನ ಕಂಡು ಸಂಭ್ರಮಪಟ್ಟರು.