ಪಾವಗಡ ತಾಲೂಕಿನ ಅಭಿವೃದ್ಧಿಗಾಗಿ ಕಾಂಗ್ರೆಸ್‌ಗೆ ಮತ ಹಾಕಿ167 ಕೋಟಿ ವೆಚ್ಚದಲ್ಲಿ ಗಡಿಯ ತಾಲೂಕಿನ ಲಿಂಗದಹಳ್ಳಿ ಹಾಗೂ ಸಾಸಲಕುಂಟೆ ಡಾಂಬರೀಕರಣ, 4 ಲಕ್ಷ ವೆಚ್ಚದಲ್ಲಿ ಎಸ್‌ಸಿ ಕಾಲೋನಿ ಸಮುದಾಯ ಭವನ ಹಾಗೂ ಭೋವಿ ಹಾಗೂ ಎಸಿ ಕಾಲೋನಿಯ ಸಂಪರ್ಕ ರಸ್ತೆ ಪ್ರಗತಿ ಸೇರಿದಂತೆ 10 ಲಕ್ಷ ವೆಚ್ಚದ ಸಿಸಿ ರಸ್ತೆ ನಿರ್ಮಿಸುವ ಮೂಲಕ ಈ ಭಾಗದ ಪ್ರಗತಿಗೆ ಹೆಚ್ಚು ಅದ್ಯತೆ ನೀಡಲಾಗಿದೆ