ರೈತನಿಗೆ ಪರಿಹಾರ ನೀಡದ ಹಿನ್ನೆಲೆ : ಭೂ ಸ್ವಾಧೀನ ಕಚೇರಿ ಜಪ್ತಿ ಕುಣಿಗಲ್ ತಾಲೂಕಿನ ಕಿತ್ನಾಮಂಗಲ ಅಮಾನಿಕೆರೆ ಸರ್ವೆ ನಂ 52 , 1 ಎಕರೆ 08 ಗುಂಟೆ ಭೂಮಿಯನ್ನು ಕಾಲುವೆ ನಿರ್ಮಾಣ ಮಾಡಲು ಸರ್ಕಾರ ಸ್ವಾಧೀನ ಮಾಡಿಕೊಳ್ಳಲಾಗಿತ್ತು. ರೈತನಿಗೆ ಭೂಸ್ವಾಧಿನ ಪರಿಹಾರ ನೀಡದ ಹಿನ್ನೆಲೆ ನ್ಯಾಯಾಲಯ ಆದೇಶ ನೀಡಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಅಧಿಕಾರಿಗಳು ಮೇಜು ಕುರ್ಚಿಯನ್ನು ಸೀಝ್ ಮಾಡಿದರು.