ಸಿದ್ಧರಾಮೇಶ್ವರರ ಆದರ್ಶ ಪಾಲಿಸಲು ಕರೆ೧೨ನೇ ಶತಮಾನದಲ್ಲಿಯೇ ನಾಡಿನ ಅಭಿವೃದ್ಧಿಗೆ ಕೆರೆ, ಕಟ್ಟೆ, ಬಾವಿಗಳನ್ನು ಕಟ್ಟಿಸುವ ಮೂಲಕ ನಾಡಿನ ಜನತೆಗೆ ಕಲ್ಯಾಣವನ್ನು ಬಯಸಿದ್ದ ಸಿದ್ದರಾಮೇಶ್ವರರ ತತ್ವ ಸಿದ್ದಾಂತ, ಚಿಂತನೆ, ಆದರ್ಶ ಹಾಗೂ ಸಾಮರಸ್ಯದ ಗುಣ ಇಂದಿನ ಯುವ ಪೀಳಿಗೆಗೆ ಬೆಳಿಸಿಕೊಂಡಲ್ಲಿ ಅವರ ಬದುಕು ಸಾರ್ಥಕ ಎಂದು ಗ್ರೇಡ್ ೨ ತಹಸೀಲ್ದಾರ್ ರಾಮಪ್ರಸಾದ್ ತಿಳಿಸಿದರು.