ಜಿ.ಶಂಕರ್ ಕಾಲೇಜಿನ ೧೩ ವಿದ್ಯಾರ್ಥಿನಿಯರು ಎಚ್.ಪಿ.ಇ.ಗೆ ಆಯ್ಕೆಈ ಮೇಳದಲ್ಲಿ ಒಟ್ಟು ೧೯೪ ವಿದ್ಯಾರ್ಥಿನಿಯರು ಹೆಸರು ನೋಂದಾಯಿಸಿದ್ದು, ಲಿಖಿತ ಪರೀಕ್ಷೆ ನಡೆಸಿ ಮತ್ತು ೫೨ ವಿದ್ಯಾರ್ಥಿನಿಯರ ಸಂದರ್ಶನ ನಡೆದು, ಕೊನೆಯಲ್ಲಿ ೨೯ ವಿದ್ಯಾರ್ಥಿನಿಯರು ಆಯ್ಕೆಯಾಗಿ ಅಂತಿಮವಾಗಿ ೧೩ ವಿದ್ಯಾರ್ಥಿನಿಯರಿಗೆ ಆಫರ್ ಲೆಟರನ್ನು ನೀಡಲಾಯಿತು. ಉಳಿದ ೧೬ ವಿದ್ಯಾರ್ಥಿನಿಯರು ಕಾದಿರಿಸಿದ ಪಟ್ಟಿಯಲ್ಲಿದ್ದಾರೆ.