ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆಯಲ್ಲಿ ಎದೆಹಾಲು ನಿಧಿ ಉದ್ಘಾಟನೆಮಣಿಪಾಲ ಮಾತೃ್ ಅಮೃತ್ ಮಿಲ್ಕ್ ಬ್ಯಾಂಕ್ ಮಣಿಪಾಲ್ ಫೌಂಡೇಶನ್‌ನ ಯೋಜನೆಯಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಮೊದಲನೆಯದಾಗಿದೆ. ನವಜಾತ ಶಿಶುಶಾಸ್ತ್ರ ವಿಭಾಗ (1ನೇ ಮಹಡಿ, ಮಹಿಳೆಯರು ಮತ್ತು ಮಕ್ಕಳ ಬ್ಲಾಕ್, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ)ವನ್ನು ಇದಕ್ಕಾಗಿ ಸಂಪರ್ಕಿಸಬಹುದು.