ಪ್ರತಿಭೆಯ ವಿಕಸನ ಮಹತ್ತರ ಜವಾಬ್ದಾರಿ: ಬೋಳ ಪ್ರಶಾಂತ್ ಕಾಮತ್ದಿ.ಮೀರಾ ಕಾಮತ್ ಸ್ಮರಣಾರ್ಥ ಕಾರ್ಕಳ ಹೊಸಸಂಜೆ ಬಳಗ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಶಿವಾ ಸ್ಮರಣಿಕ, ಕಾರ್ಕಳ ಟೈಗರ್ಸ್, ಆದಿಲಕ್ಷ್ಮೀ ಸ್ಟೋನ್ ಡಿಸೈನರ್ಸ್ ಜಂಟಿಯಾಗಿ ಎಸ್‌ವಿಟಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಕಾರ್ಕಳ ಮತ್ತು ಹೆಬ್ರಿ ತಾಲೂಕು ಮಕ್ಕಳ ಚಿತ್ರಕಲಾ ಸ್ಪರ್ಧೆ ಆಯೋಜಿಸಿತು.