ಶೋಚನೀಯ ಸ್ಥಿತಿಯಲ್ಲಿ ಸರ್ಕಾರಿ ನರ್ಸಿಂಗ್ ಕಾಲೇಜು: ಅನಿಶ್ಚಿತತೆಯಲ್ಲಿ ವಿದ್ಯಾರ್ಥಿಗಳು2022ರ ಏಪ್ರಿಲ್‌ನಲ್ಲಿ ಮೊದಲ ಬ್ಯಾಚ್ ಪ್ರಾರಂಭವಾಗಿದ್ದು, ಆ ವಿದ್ಯಾರ್ಥಿಗಳು 2026ರಲ್ಲಿ ತೇರ್ಗಡೆಯಾಗಲಿದ್ದಾರೆ. ಆದರೆ ಅವರಿಗೆ ಅಗತ್ಯವಾದ ಗುಣಮಟ್ಟದ ಶಿಕ್ಷಣ, ಸೌಲಭ್ಯ ಮತ್ತು ಮಾನ್ಯತೆಗಳ ಕೊರತೆ ಆತಂಕ ಹೆಚ್ಚಿಸಿದೆ.