ಪ್ರತಿಯೊಬ್ಬರೂ ನಿತ್ಯ ಸತ್ಸಂಗದಿಂದ ಸಮಾಜದ ಹಿತಚಿಂತನೆ ಮಾಡಲಿ: ಗಂಗಾಧರ ಹೆಗಡೆದೇವಸ್ಥಾನಗಳಲ್ಲಿ ಸ್ಥಿತಿ ಬದಲಾಗುತ್ತಿದೆ. ಹೀಗಾಗಿಯೇ ಪರಿಷತ್ತು ಸತ್ಸಂಗ, ಶಾಖೆಯ ಮೂಲಕ ವ್ಯಕ್ತಿ ನಿರ್ಮಾಣ ಮಾಡುತ್ತಿದೆ. ಪ್ರತಿಯೊಬ್ಬರೂ ದಿನಕ್ಕೆ ಒಂದು ತಾಸಾದರೂ ಸತ್ಸಂಗದ ಮೂಲಕ ಸಮಾಜದ ಹಿತಚಿಂತನೆ ಮಾಡಬೇಕಿದೆ. ಪ್ರತಿಯೊಂದು ಮನೆಯೂ ಆದರ್ಶ ಹಿಂದು ಮನೆ ಮಾಡಬೇಕಿದೆ.