ಸಂಭ್ರಮ ಕೈಬಿಟ್ಟು ಸಂತ್ರಸ್ತರಿಗೆ ನೆರವಾದ ಪಹರೆ ವೇದಿಕೆಕಾರವಾರದ ಪಹರೆ ವೇದಿಕೆ ವತಿಯಿಂದ ಉಳುವರೆಯ ಸಂತ್ರಸ್ತರಿಗೆ ಮನೆ ಸಾಮಗ್ರಿ, ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಪೆನ್, ಚಪ್ಪಲಿ ವಿತರಿಸಲಾಯಿತು. ವೇದಿಕೆ 9ನೇ ವರ್ಷಕ್ಕೆ ಕಾಲಿಟ್ಟಿದ್ದು, ಸಂಭ್ರಮಾಚರಣೆ ಬದಲು ಸಂತ್ರಸ್ತರಿಗೆ ನೆರವಾಗಲು ನಿರ್ಧರಿಸಲಾಯಿತು.