ಸಂವಿಧಾನದ ಮೌಲ್ಯಗಳ ಅಡಿ ಜೀವನ ನಡೆಸಿ: ಅಶೋಕ ಭಟ್ಟನಾವು ಕೃಷಿ, ಶಿಕ್ಷಣ, ಆರೋಗ್ಯ, ಸೈನ್ಯ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ ಅಗಾಧ ಸಾಧನೆ ಮಾಡುತ್ತಿದ್ದೇವೆ. ಆದರೂ ಬಡತನ, ಅನಕ್ಷರತೆ, ಲಿಂಗ ಅಸಮಾನತೆ, ಪರಿಸರ ವಾಯುಮಾಲಿನ್ಯ, ಮುಂತಾದವುಗಳ ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ಯಲ್ಲಾಪುರ ತಹಸೀಲ್ದಾರ್ ಅಶೋಕ ಭಟ್ಟ ಹೇಳಿದರು.