ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
vijayanagara
vijayanagara
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಯುವಕರು ಆರೋಗ್ಯದ ಬಗ್ಗೆ ಕಾಳಜಿ ವಹಿಸಲಿ
ಉತ್ತಮ ಆರೋಗ್ಯಕ್ಕಾಗಿ ದೈನಂದಿನ ಚಟುವಟಿಕೆ ನಿರ್ವಹಿಸಬೇಕು. ನಡಿಗೆ, ವ್ಯಾಯಾಮ, ಆಟೋಟಗಳಲ್ಲಿ ಭಾಗವಹಿಸಬೇಕು.
ವೃದ್ಧರು ಬದುಕಲು ಮನೋಸ್ಥೈರ್ಯ ತುಂಬುವ ವೃದ್ಧಾಶ್ರಮ: ಪಾಲ್
ಈ ಹಿಂದೆ ತಂದೆ-ತಾಯಿಯನ್ನು ಶಿವ ಪಾರ್ವತಿಯೆಂದು ಗೌರವಿಸುವ ಸಂಸ್ಕೃತಿ ಇತ್ತು.
ರಂಗಭೂಮಿ ಕಲಾವಿದರ ಪ್ರೋತ್ಸಾಹಕ್ಕೆ ಒತ್ತಾಯ
ದಿನಕ್ಕೆ ಎರಡು ಪ್ರದರ್ಶನ ಇರಲಿದೆ. ಹುಲಿಂಗಯ್ಯ ತಾಳಿಕೋಟೆ ನಿರ್ದೇಶನದ ಹೌದಲೇ ರಂಗಿ ಊದಲೇನ ಪುಂಗಿ ಕೌಟುಂಬಿಕ ಹಾಗೂ ಹಾಸ್ಯ ನಾಟಕ ಪ್ರದರ್ಶನ ನಡೆಯಲಿದೆ.
ಕತ್ತೆಗಳ ಮಾರಾಟ ಕಂಪನಿ ಬೀಗ ಜಡಿದ ನಗರಸಭೆ!
ಅಧಿಕಾರಿಗಳ ಪ್ರಾಥಮಿಕ ತನಿಖೆಯಲ್ಲಿ ಟ್ರೇಡ್ ಲೈಸನ್ಸ್ ಇಲ್ಲದ ಕಾರಣ ಕತ್ತೆಗಳ ಮಾರಾಟ ಕಂಪನಿಗೆ ಸದ್ಯ ಬೀಗ ಹಾಕಲಾಗಿದೆ.
ಜಗತ್ತು ಸುಂದರವಾಗಿ ಕಾಣಲು ವಿಶ್ವಕರ್ಮ ಜನಾಂಗವೇ ಕಾರಣ: ಶಾಸಕ ಕೃಷ್ಣನಾಯ್ಕ
ಹೂವಿನಹಡಗಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ವಿಶ್ವಕರ್ಮ ಸಮಾಜದ ಸಹಯೋಗದಲ್ಲಿ ವಿಶ್ವಕರ್ಮ ಜಯಂತಿ ಆಚರಿಸಲಾಯಿತು.
ಅಕ್ಷರ ಅವಿಷ್ಕಾರದಡಿ ಶೈಕ್ಷಣಿಕ ಅಭಿವೃದ್ಧಿ: ಶಾಸಕಿ ಎಂ.ಪಿ. ಲತಾ
ಅಕ್ಷರ ಅವಿಷ್ಕಾರ ಎಂಬ ಯೋಜನೆಯಡಿ ಸಾಕಷ್ಟು ಅನುದಾನ ಬರುತ್ತಲಿದ್ದು, ಅದರಲ್ಲಿ ಕಳೆದ ಬಾರಿ 50 ಶಾಲೆಗಳು, ಈ ಬಾರಿ 50 ಶಾಲೆಗಳ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದೇವೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.
ಕೆಕೆಆರ್‌ಡಿಬಿಯಿಂದ ಹರಪನಹಳ್ಳಿಗೆ ₹68 ಕೋಟಿ ನಿಗದಿ: ಶಾಸಕಿ ಎಂ.ಪಿ. ಲತಾ
ರು. 68 ಕೋಟಿಯಲ್ಲಿ ಹರಪನಹಳ್ಳಿ ತಾಲೂಕಿನ ಜಗಳೂರು ವಿಧಾನಸಭಾ ಕ್ಷೇತ್ರದ 7 ಗ್ರಾಮ ಪಂಚಾಯ್ತಿಗಳಿಗೆ ರು. 10 ಕೋಟಿ ಹಂಚಿಕೆಯಾಗಿದೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.
ವಿಜಯನಗರ ಜಿಲ್ಲೆ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸೋಣ: ಎಂ.ಎಸ್. ದಿವಾಕರ್
ಕಲ್ಯಾಣ-ಕರ್ನಾಟಕ ನಿಜಾಮರ ಆಳ್ವಿಕೆಯಿಂದ ಸ್ವಾತಂತ್ರ್ಯಧಗೊಂಡು 77 ವರ್ಷಗಳಾದ ನೆನಪಿನಲ್ಲಿ ಇಂದು ಏರ್ಪಡಿಸಿರುವ ಕಲ್ಯಾಣ ಕರ್ನಾಟಕ ಉತ್ಸವ ಸ್ಮರಣೀಯವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.
ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಅಭಿವೃದ್ಧಿಗೆ ಪೂರಕ: ತಹಸೀಲ್ದಾರ್ ಅಮರೇಶ್ ಜಿ.ಕೆ.
ಸರ್ಧಾರ ವಲ್ಲಭ್‌ಭಾಯಿ ಪಟೇಲ್ ಅವರ ಮುತ್ಸದ್ಧಿ ಆಡಳಿತ ಹೈದರಾಬಾದ್ ಕರ್ನಾಟಕ ಪ್ರಾಂತ ರಚನೆಗೆ ಕಾರಣವಾಗಿ ನಂತರ ಕಲ್ಯಾಣ ಕರ್ನಾಟಕ ಉದಯಕ್ಕೆ ನಾಂದಿ ಹಾಡಿತು ತಹಸೀಲ್ದಾರ್ ಅಮರೇಶ್ ಜಿ.ಕೆ. ಹೇಳಿದರು.
ಹುಚ್ಚು ನಾಯಿ ದಾಳಿ: ಬಾಲಕಿಗೆ ತೀವ್ರ ಗಾಯ
ಧರ್ಮಸಾಗರ ಗ್ರಾಮದ ರಾಮ ಮತ್ತು ಲೋಕಮ್ಮ ದಂಪತಿ ಪುತ್ರಿ ಜನನಿ (3) ತೀವ್ರವಾಗಿ ಗಾಯಗೊಂಡಿದ್ದು, ಗಂಟಲು. ಗಲ್ಲ ಮತ್ತು ಕುತ್ತಿಗೆ ಮೇಲೆ ತೀವ್ರತರ ಗಾಯಗಳಾಗಿವೆ.
< previous
1
...
164
165
166
167
168
169
170
171
172
...
309
next >
Top Stories
ಟಾಕ್ಸಿಕ್‌ನಂಥಾ ಸಿನಿಮಾ ಭಾರತದಲ್ಲೇ ಬಂದಿಲ್ಲ: ರುಕ್ಮಿಣಿ ವಸಂತ್
ನಿಮ್ಮ ಮಿನುಗುವ ಮುಖದ ಗುಟ್ಟು ಏನು? : ಮೋದಿಗೆ ಹರ್ಲಿನ್ ಪ್ರಶ್ನೆ
ವಿಶ್ವವ್ಯಾಪಿ ಹರಡಿದ ಬಾಯಿ ಕ್ಯಾನ್ಸರ್ : ಭೀಕರ ಖಾಯಿಲೆ ಕಾರಣ, ಲಕ್ಷಣ, ಚಿಕಿತ್ಸೆ ಹೇಗೆ?
ನವೆಂಬರ್‌ಗಲ್ಲ, 2028ಕ್ಕೆ ಕ್ರಾಂತಿ: ಡಿಸಿಎಂ ಡಿಕೆಶಿ
ಗಿಲ್ಲಿ ನಟನ ಕುರಿತು 6 ಇಂಟರೆಸ್ಟಿಂಗ್ ಸಂಗತಿಗಳು