ಹಂಪಿಗೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಯಾವಾಗ?ವಿಶ್ವ ವಿಖ್ಯಾತ ಹಂಪಿಯ ಪ್ರಮುಖ ಸ್ಮಾರಕಗಳ ಬಳಿ ಅಳವಡಿಸಿದ್ದ ಮೆಟಲ್ ಡಿಟೆಕ್ಟರ್ಗಳು ಮೂಲೆ ಸೇರಿವೆ. ಉನ್ನತ ಭದ್ರತೆ ಸಾಧನ, ಸಲಕರಣೆಗಳನ್ನು ಹೊಂದಬೇಕಾದ ವಿಶ್ವಪರಂಪರೆ ತಾಣದಲ್ಲೇ ಈಗ ಅತ್ಯಾಧುನಿಕ ಭದ್ರತಾ ವ್ಯವಸ್ಥೆ ಇಲ್ಲದಾಗಿದೆ! ಹೌದು, ದೇಶ-ವಿದೇಶಿ ಪ್ರವಾಸಿಗರು ಹಾಗೂ ಗಣ್ಯಾತಿಗಣ್ಯರು ಆಗಮಿಸುವ ಹಂಪಿಯಲ್ಲೇ ಈಗ ಮೆಟಲ್ ಡಿಟೆಕ್ಟರ್ಗಳು ಮೂಲೆ ಸೇರಿವೆ.