ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
vijayanagara
vijayanagara
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಗುಡೇಕೋಟೆ ಪ್ರವಾಸಿ ತಾಣವಾಗಲಿ
ಕೋಟೆಯಲ್ಲಿ ಪಾಳುಬಿದ್ದ ಮನೆಗಳ ಆವಶೇಷಗಳು ಮನೆಯ ಬುನಾದಿಗಳು, ಹಲವಾರು ಹೊಂಡಗಳು, ಪುಷ್ಕರಣಿಗಳು ನೋಡುಗರನ್ನು ಕೈಬೀಸಿ ಕರೆಯುತ್ತವೆ.
ಇಂದು ಮೈಲಾರ ಸುಕ್ಷೇತ್ರದಲ್ಲಿ ಕಾರ್ಣಿಕೋತ್ಸವ
ಫೆ. 26ರಂದು ಕಾರ್ಣಿಕೋತ್ಸವದ ಹಿನ್ನೆಲೆ ತ್ರಿಶೂಲ ಪೂಜೆಯನ್ನು ದೇವಸ್ಥಾನದ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್ ಮತ್ತು ಅಧಿಕಾರಿಗಳು ಹಾಗೂ ಬಾಬುದಾರರ ನೇತೃತ್ವದಲ್ಲಿ ನೆರವೇರಿಸಲಾಯಿತು.
ಶಿಲಾಯುಗದ ರಕ್ಕಸಗಲ್ಲುಗಳಿಗೆ ಸಿಗುವುದೇ ರಕ್ಷಣೆ?
ಮಾನವನ ಆಕಾರ ಹೋಲುವ ವಿಶಾಲ ನಿಲುವುಗಲ್ಲುಗಳು ಮಾತ್ರ ಕುರಿ, ದನಗಾಯಿಗಳು ಆಟವಾಡುವ ಬೊಂಬೆಗಳಾಗಿ ಒಂದೊಂದಾಗಿ ಅಳಿಯುತ್ತಿದ್ದು, ತಂತಿಬೇಲಿ ಹಾಕಿ ರಕ್ಷಣೆಗೆ ಮುಂದಾಗುವರೇ ಎಂದು ಇತಿಹಾಸಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.
ಉಕ್ರೇನ್- ರಷ್ಯಾ ಯುದ್ಧ ನಿಲ್ಲಿಸುವ ತಾಕತ್ತು ಇರೋರುಮಹದಾಯಿ ಸಮಸ್ಯೆ ಏಕೆ ಬಗೆಹರಿಸುತ್ತಿಲ್ಲ?: ಲಾಡ್
ಮಹದಾಯಿ ಬಿಜೆಪಿಯವರಿಗೆ ಸಣ್ಣ ಸಮಸ್ಯೆ. ಇದನ್ನು ಏಕೆ ಬಗೆಹರಿಸಲು ಆಗುತ್ತಿಲ್ಲ. ಈ ಯೋಜನೆ ಸಾಕಾರಕ್ಕೆ ಕೇಂದ್ರ ಸರ್ಕಾರದ ಕ್ಲಿಯರೆನ್ಸ್ ಬೇಕು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಸಚಿವ ಲಾಡ್ ತಿಳಿಸಿದರು.
ಗುಡೇಕೋಟೆ ಉತ್ಸವಕ್ಕೆ ವೈಭವದ ತೆರೆ
ಮುಂದಿನ ವರ್ಷಗಳಲ್ಲಿ ಈ ಉತ್ಸವ ಜನರ ಉತ್ಸವವಾಗಿಸಲು ಶ್ರಮಿಸಲಾಗುವುದು ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಭರವಸೆ ನೀಡಿದರು.
ನಾಳೆ ಬಸವಣ್ಣ, ಅಂಬೇಡ್ಕರ್ ಗಾಯನಗಳ ಧ್ವನಿಸುರುಳಿ ಬಿಡುಗಡೆ
ಬಸವಣ್ಣ, ಅಂಬೇಡ್ಕರ್ ಅವರ ಕುರಿತು ಧ್ವನಿಸುರುಳಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಗಾಯಕ ನಾಗೇಂದ್ರ ಪ್ರಸಾದ್ ಅವರು ಧ್ವನಿ ಸುರುಳಿ ತಯಾರಿಸಿದ್ದಾರೆ
ಹೆಬ್ಬಂಡೆಗಳ ಮಧ್ಯೆ ಮಾರ್ದನಿಸಿದ ಸಂಗೀತ ಗಾಯನ
ಕುದರೆಡೆವು ರಾಜಪ್ಪ ಮತ್ತು ತಂಡವು ವೇದಿಕೆ ಮೇಲೆ ಕಹಳೆವಾದನ ನುಡಿಸುವ ಮೂಲಕ ಕಾರ್ಯಕ್ರಮಕ್ಕೆ ಆರಂಭ ನೀಡಿದರು.
ಓಬವ್ವನ ಇತಿಹಾಸಕ್ಕೆ ಮರುಜೀವ ನೀಡಿದ ಗುಡೇಕೋಟೆ ಉತ್ಸವ
ಇತಿಹಾಸದ ಪುಟಗಳಲ್ಲಿ ತನ್ನ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಿದ ಒನಕೆ ಓಬವ್ವ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆಯವರು ಎಂಬುದು ಬಹುತೇಕ ಜನರಿಗೆ ಗೊತ್ತಿಲ್ಲ.
ಗುಡೇಕೋಟೆಯ ಕೋಟೆ ಅಭಿವೃದ್ಧಿಗೆ ₹೩ ಕೋಟಿ ಅನುದಾನ: ಡಾ. ಎನ್.ಟಿ. ಶ್ರೀನಿವಾಸ್
ಕೂಡ್ಲಿಗಿ ತಾಲೂಕಿನ ಗುಡೇಕೋಟೆಯಲ್ಲಿ ನಡೆಯುವ ಎರಡು ದಿನಗಳ ಗುಡೇಕೋಟೆ ಉತ್ಸವಕ್ಕೆ ಶನಿವಾರ ಚಾಲನೆ ನೀಡಿ ನೀಡಲಾಯಿತು. ಇದೇ ಮೊದಲ ಬಾರಿಗೆ ಗುಡೇಕೋಟೆಯಲ್ಲಿ ಎರಡು ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಮೈಲಾರದಲ್ಲಿ ಭಾರತ ಹುಣ್ಣಿಮೆಗೆ ಭಕ್ತ ಸಾಗರ
ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಭಾರತ ಹುಣ್ಣಿಮೆಯ ದಿನ ನಾಡಿನ ವಿವಿಧೆಡೆಗಳಿಂದ ಭಕ್ತರ ದಂಡೇ ಹರಿದು ಬಂದಿತ್ತು. ಫೆ. 26ರಂದು ಡೆಂಕಣ ಮರಡಿಯಲ್ಲಿ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ನಡೆಯಲಿದೆ.
< previous
1
...
266
267
268
269
270
271
272
273
274
...
308
next >
Top Stories
ಜನಸಂಖ್ಯೆಯ 10% ಮಂದಿಯಿಂದ ಸೇನೆ ನಿಯಂತ್ರಣ: ರಾಗಾ ವಿವಾದ
ಬಿಹಾರದಲ್ಲಿ ಎನ್‌ಡಿಎಗೆ ಬಹುಮತ ? - 153-164 ಸ್ಥಾನ ಗೆಲುವು : ಐಎಎನ್‌ಎಸ್ ಸರ್ವೆ
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
ಬಿಹಾರದಲ್ಲಿ ಎನ್‌ಡಿಗೆ ದಾಖಲೆ ಜಯ : ಮೋದಿ ಭವಿಷ್ಯ
ಟಾಪ್ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 4 - 1 ದಿನವೂ ಕಳಪೆ ಗಾಳಿ ಇಲ್ಲ : ವರದಿ