ಕಳಸಕೊಪ್ಪ ಕೆರೆ ಪ್ರವಾಸಿ ತಾಣವಾಗಿಸಲು ಪ್ರಯತ್ನಕನ್ನಡಪ್ರಭ ವಾರ್ತೆ ಕಲಾದಗಿ ಕಳಸಕೊಪ್ಪ ಕೆರೆಯ ಪರಿಸರ ಸುಂದರವಾಗಿದ್ದು, ಪ್ರವಾಸಿ ತಾಣ ಮಾಡಲು ಯೋಗ್ಯ ಸ್ಥಳವಾಗಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಸಚಿವರ ಜೊತೆ ಮಾತನಾಡಿದ್ದೇನೆ. ಅವರು ಸಹಿತ ಈ ವಿಷಯದ ಕುರಿತು ಸಕರಾತ್ಮವಾಗಿ ಸ್ಪಂದನೆ ನೀಡಿದ್ದಾರೆ ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.