ಸಕ್ಕರೆ ಕಾರ್ಖಾನೆಗಳು ಪ್ರತಿಟನ್ ಕಬ್ಬಿಗೆ ₹4 ಸಾವಿರ ನೀಡಲಿರಾಜ್ಯದ ಸಕ್ಕರೆ ಕಾರ್ಖಾನೆಗಳು 2024-25ನೇ ಹಂಗಾಮಿನಲ್ಲಿ ಖರೀದಿಸುವ ಪ್ರತಿಟನ್ ಕಬ್ಬಿಗೆ ₹4 ಸಾವಿರ ಪಾವತಿ ಮಾಡಬೇಕು ಮತ್ತು ರಾಜ್ಯ ಸರ್ಕಾರ ₹500 ಸಹಾಯಧನ ನೀಡಬೇಕೆಂದು ರಾಜ್ಯ ದಾಳಿಂಬೆ ಬೆಳೆಗಾರರ ಸಂಘದ ಅಧ್ಯಕ್ಷ, ಕೃಷಿ ಪಂಡಿತ ಪ್ರಶಸ್ತಿ ವಿಜೇತ, ಪ್ರಗತಿಪರ ರೈತ ಕೆ.ಎಲ್.ಬಿಲಕೇರಿ ಆಗ್ರಹಿಸಿದರು.