ವಿಜ್ಞಾನ ಮೇಳ ಪ್ರದರ್ಶನಕ್ಕೆ ಚಾಲನೆಹುಣಸಗಿ ಪಟ್ಟಣದ ಆಶೀರ್ವಾದ ಗ್ಲೋಬಲ್ ಶಾಲೆಯಲ್ಲಿ ಮಕ್ಕಳಿಂದ ವಿಜ್ಞಾನ ಮೇಳ- ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳು ತಯಾರಿಸಿದ ಚಂದ್ರಯಾನ-3, ರಾಮ ಮಂದಿರ, ಮಳೆ ನೀರು ಕೊಯ್ಲು, ಹವಾಮಾನ ವೈಪರಿತ್ಯ, ಹೃದಯ ಹಾಗೂ ಹೃದಯಕ್ಕೆ ಸಂಬಂಧಿಸಿದ ರೋಗಗಳು, ವಾಯು ಮಾಲಿನ್ಯ, ಪ್ರಕೃತಿಕ ವಿಕೋಪಗಳು, ಹನಿ ನೀರಾವರಿ ಸೇರಿ ಇನ್ನಿತರ ವಸ್ತುಗಳ ಪ್ರದರ್ಶನ ನೋಡಿ ಮಕ್ಕಳ ಕ್ರಿಯಾಶೀಲತೆಯನ್ನು ಪ್ರಶಂಷಿಸಿ, ಪ್ರೋತ್ಸಾಹಿಸಿದರು.