ಎರಡು ದಿನಗಳೊಳಗೆ ರೈತರ ಪರಿಹಾರ ಹಣ ಜಮೆ: ಡಿಸಿ ಡಾ.ಬಿ.ಸುಶೀಲಾಬೆಳೆ ನಷ್ಟದ ಮಾಹಿತಿಯು ಭೂಮಿ ಪರಿಹಾರ ತಂತ್ರಾಂಶದ ಮೂಲಕ ಅನುಮೋದನೆ ನೀಡಲಾಗಿದ್ದ 1ನೇ ಮತ್ತು 2ನೇ ಹಂತದಲ್ಲಿ ಒಟ್ಟು 36,130 ರೈತ ಫಲಾನುಭವಿಗಳಿಗೆ ₹7,11,57,819 ಕೋಟಿ ಸರಕಾರದ ಎಸ್.ಡಿ.ಆರ್.ಎಫ್ ಮಾರ್ಗಸೂಚಿಯನ್ವಯ ಹಣ ಮಂಜೂರಾತಿ ನೀಡಲಾಗಿದೆ.