ಯಾದಗಿರಿ: ಮೂರು ತಿಂಗಳಿಂದ ಬಾರದ ಸಂಬಳ, ಸಂಕಷ್ಟದಲ್ಲಿ ಶಿಕ್ಷಕರುಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರರನ್ನು ಪ್ರಾಥಮಿಕ ಶಿಕ್ಷಕರ ಸಂಘದ ನಿಯೋಗ ಭೇಟಿ, ಮನವಿ ಸಲ್ಲಿಸಿದೆ. ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಕಾರ್ಯ ನಿರ್ವಹಿಸುವ ಸಿಆರ್ಪಿ, ಬಿಆರ್ಪಿ, ಬಿಆರ್ಸಿ ಎಸ್ಎಸ್ಎ ಶಿಕ್ಷಕರಿಗೆ ಸಂಬಳವಿಲ್ಲದಿರುವದರಿಂದ ತೊಂದರೆ.