ಪಿಯು ಕಾಲೇಜು ಶುಲ್ಕ ಹೆಚ್ಚಳ ಬೇಡ: ಶಿಲ್ಪಾಪಿಯು ಕಾಲೇಜುಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿದ್ಯಾರ್ಥಿಗಳ ಶುಲ್ಕದ ಹಣದಿಂದ ಆದಾಯ ಪಡೆದಲ್ಲಿ, ಸರ್ಕಾರಿ ಕಾಲೇಜುಗಳಿಗೂ, ಖಾಸಗಿ ಕಾಲೇಜುಗಳಿಗೂ ಯಾವುದೇ ವ್ಯತ್ಯಾಸವಿರುವುದಿಲ್ಲ! ಹಣಕಾಸು ಕೊರತೆಯ ನೆಪವೊಡ್ಡಿ ಎಲ್ಲ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಈ ರೀತಿ ಶುಲ್ಕ ಹೆಚ್ಚಿಸುತ್ತಾ ಹೋಗುತ್ತಿರುವುದು ಅತ್ಯಂತ ಖಂಡನೀಯ.