ಗ್ರೇಟರ್ ಬೆಂಗಳೂರು ವಿಧೇಯಕ ಪರ್ಯಾಲೋಚನೆಗೆ ? ಜಂಟಿ ಪರಿಶೀಲನಾ ಸಮಿತಿ ಶಿಫಾರಸುಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ, ನಗರ ಪಾಲಿಕೆಗಳ ವಾರ್ಡ್ಗಳ ನಿಗದಿ, ಕಾರ್ಪೋರೇಟರ್ಗಳ ಸದಸ್ಯತ್ವ ರದ್ದು, ಶಾಸಕರ ಅಧಿಕಾರ ವಿಸ್ತರಣೆಯಂತಹ ಹಲವು ಶಿಫಾರಸುಗಳನ್ನು ಒಳಗೊಂಡ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದ ವಿಧಾನಮಂಡಲ ಜಂಟಿ ಪರಿಶೀಲನಾ ಸಮಿತಿಯು ಬುಧವಾರ ಪರಿಶೀಲನಾ ವರದಿ ಮಂಡಿಸಿತು.