ಸಚಿವ ಚಲುವರಾಯಸ್ವಾಮಿಗೆ ‘ಲೋಕಸಭೆ’ ಚುನಾವಣೆ ‘ಸವಾಲು’..!‘ಲೋಕಸಭೆ’ ಚುನಾವಣೆ ಕೃಷಿ ಸಚಿವ ಚಲುವರಾಯಸ್ವಾಮಿಗೆ ಸವಾಲು ಆಗಿದ್ದು, ಫಲಿತಾಂಶ ವ್ಯತ್ಯಾಸವಾದರೆ ಸಚಿವ ಸ್ಥಾನ ಕಳೆದುಕೊಳ್ಳುವ ಭಯಕಾಡುತ್ತಿದೆ. ಅದಕ್ಕಾಗಿ ಗೆಲ್ಲುವ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಗಂಭೀರ ಕಸರತ್ತು ನಡೆಸಿದ್ದಾರೆ. ೨೦೨೩ರ ಚುನಾವಣೆಯಲ್ಲಿ ಮಾಡಿದ ಗೇಮ್ ಪ್ಲಾನ್ ಮುನ್ನಲೆಗೆ ಬಂದಿದೆ.