ಕ್ರಷರ್ ಸದ್ದಿಗೆ ಹಿರೀಕಾಟಿ ಗ್ರಾಮಸ್ಥರ ನಿದ್ರಾಭಂಗತಾಲೂಕಿನ ಹಿರೀಕಾಟಿ ಸುತ್ತ ಮುತ್ತಲಿನ ಕ್ರಷರ್ ಗಳು ರಾತ್ರಿ ಹಾಗೂ ಬೆಳಗಿನ ಜಾವ ಕ್ರಷಿಂಗ್ ಮಾಡುವುದರಿಂದ ಗ್ರಾಮಸ್ಥರ ನಿದ್ರೆಗೆ ಭಂಗವಾಗುತ್ತಿದೆ. ಹಿರೀಕಾಟಿ ಗ್ರಾಮದ ಬಳಿಯ ಲಕ್ಷ್ಮೀ ವೆಂಕಟೇಶ್ವರ, ಶ್ರೀಕಂಠೇಶ್ವರ, ಕ್ರಿಶ್ ಕ್ರಷರ್ಗಳು ರಾತ್ರಿಯಿಡೀ ಸದ್ದು ಮಾಡುತ್ತಿವೆ ಎಂದು ಗ್ರಾಮಸ್ಥರು ದೂರಿ