ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
politics
politics
.. ಗ್ಯಾರಂಟಿ ಯೋಜನೆಗಳಿಂದಲೇ ಸರ್ಕಾರ ಬೀಳುವ ಸಂಭವ
ತಿಪಟೂರಿನ ಗೃಹಕಚೇರಿಯಲ್ಲಿ ವಿಜಯದಶಮಿ ಆಚರಿಸಿದ ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ । ಕೊಬ್ಬರಿ ಬೆಲೆ ತೀರ್ಮಾನ ಪ್ರಕಟಿಸದ ಕಾಗ್ರೆಸ್: ಜೆಡಿಎಸ್ ಆರೋಪ
ಕಾಂಗ್ರೆಸ್ ಮುಖಂಡ ಸುಶೀಲ್ ಕುಮಾರ್ ಶಿಂಧೆ ರಾಜಕೀಯ ನಿವೃತ್ತಿ
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಯೂ ಆದ ಹಿರಿಯ ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಶಿಂಧೆ ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ.
ಶಿಕ್ಷಕರ ಶಿಸ್ತುಬದ್ಧ ನೋಂದಣಿಗೆ ಬಿಗಿ ಕ್ರಮ
ಶಿಕ್ಷಕರ ಶಿಸ್ತುಬದ್ಧ ನೋಂದಣಿಗೆ ಬಿಗಿ ಕ್ರಮ, ಜೂನ್ನಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ, ಇಲಾಖೆ ಮುಖಾಂತರ ನೋಂದಣಿ ನಡೆಯುವಂತೆ ನಿಯಮಾವಳಿ, ಕಳೆದ ಬಾರಿಗಿಂತ ಶಿಕ್ಷಕ ಮತದಾರರು ಕಡಿಮೆಯಾಗುವ ಸಾಧ್ಯತೆ
....ರಾಮನಗರ ಜಿಲ್ಲೆ ಬೆಂಗಳೂರಿಗೆ ಸೇರ್ಪಡೆ
ಕನಕಪುರ ಬೆಂಗಳೂರು ಸೇರುತ್ತದೆ, ಯಾರೂ ಭೂಮಿ ಮಾರಬೇಡಿ । ರಾಮನಗರ ಎಂದು ಹೇಳಿ ಮೂಲೆಗೆ ಸೇರಿಸಬೇಡಿ, ನಾವೆಲ್ಲರೂ ಬೆಂಗಳೂರಿನವರು
ಭಾರತ ಸಂಕಲ್ಪ ಯಾತ್ರೆಗೆ ಖರ್ಗೆ ವಿರೋಧ
ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪುವಂತೆ ನೋಡಿಕೊಳ್ಳಲು ದೇಶಾದ್ಯಂತ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ನಡೆಸುವಂತೆ ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿರುವುದಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್ ಅಮಾನತು ರದ್ದು: ಮತ್ತೆ ಟಿಕೆಟ್
ಇಸ್ಲಾಂ ಮತ್ತು ಪ್ರವಾದಿ ಮೊಹಮ್ಮದ್ರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಸಸ್ಪೆಂಡ್ ಆಗಿದ್ದ ತೆಲಂಗಾಣ ಶಾಸಕ ಟಿ ರಾಜಾ ಸಿಂಗ್ರ ಅಮಾನತನ್ನು ಬಿಜೆಪಿ ಭಾನುವಾರ ರದ್ದುಗೊಳಿಸಿದೆ.
ನಿಗದಿತ ಅವಧಿಯೊಳಗೆ ನೋಂದಣಿಗೆ ಸಲಹೆ
ನಿಗದಿತ ಅವಧಿಯೊಳಗೆ ನೋಂದಣಿಗೆ ಸಲಹೆ, ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ: ಮರಿತಿಬ್ಬೇಗೌಡ ಮನವಿ
ನಿಗದಿತ ಅವಧಿಯೊಳಗೆ ನೋಂದಣಿಗೆ ಸಲಹೆ
ನಿಗದಿತ ಅವಧಿಯೊಳಗೆ ನೋಂದಣಿಗೆ ಸಲಹೆ, ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ: ಮರಿತಿಬ್ಬೇಗೌಡ ಮನವಿ
ಕಾಂಗ್ರೆಸ್ ಸರ್ಕಾರ ಬೀಳಿಸೋದು ಖಚಿತ: ಈಶ್ವರಪ್ಪ
ಕಾಂಗ್ರೆಸ್ ಸರ್ಕಾರ ಬೀಳಿಸೋದು ಖಚಿತ: ಈಶ್ವರಪ್ಪಡಿಕೆಶಿ ಮತ್ತೆ ಜೈಲಿಗೆ ಹೋಗುತ್ತಾರೆಂದು ಭವಿಷ್ಯ । ಹಿಂದೂಗಳ ವಿರುದ್ಧ ಬೇಕಿದ್ದೆಲ್ಲ ಮಾಡ್ತಿದ್ದಾರೆ
ವೇದ ಮಂತ್ರಗಳನ್ನು ಶಿಕ್ಷಣ ಎನ್ನಲು ಸಾಧ್ಯವಿಲ್ಲ: ಶೃಂಗೇರಿ ಶ್ರೀ
ವೇದ ಮಂತ್ರಗಳನ್ನು ಶಿಕ್ಷಣ ಎನ್ನಲು ಸಾಧ್ಯವಿಲ್ಲ: ಶೃಂಗೇರಿ ಶ್ರೀಕೂಡ್ಲಿಯ ಶೃಂಗೇರಿ ಶ್ರೀ ಶಾರದಾಂಬ ಪೀಠದಲ್ಲಿ ಶರವನ್ನರಾತ್ರಿ ಪ್ರಯುಕ್ತ ನಡೆದ ಧರ್ಮ ಸಭೆಯಲ್ಲಿ ಅಭಿಮತ
< previous
1
...
336
337
338
339
340
341
342
343
344
345
next >
Top Stories
₹100ರ ಸನಿಹಕ್ಕೆ ತಲುಪಿದ ಕೇಜಿ ತೆಂಗಿನಕಾಯಿ ದರ !
ಕೇಂದ್ರ ಬಿಜೆಪಿಯಿಂದ ಬೆಲೆ ಹೊರೆ ಅಷ್ಟೇ : ಸುರ್ಜೆವಾಲಾ
‘ನನ್ನ ಪತಿಗೆ ಧರ್ಮ ಕೇಳಿ ಶೂಟ್ ಮಾಡಿಲ್ಲ’ : ಪಲ್ಲವಿ ಬೇಸರ
ಬಿರು ಬೇಸಿಗೆಗೆ ಕೆರೆ, ಜಲಾಶಯ ಖಾಲಿ ಖಾಲಿ : ರಾಜ್ಯದ 17,000 ಕೆರೆಗಳಲ್ಲಿ ಶೇ.30ಕ್ಕಿಂತ ಕಡಿಮೆ ನೀರು
ಬ್ಯಾಂಕ್ ಕೆಲಸ ಬಿಟ್ಟು ಆಡಿ ಕಾರಿನಲ್ಲಿ ಹಾಲು ಮಾರಾಟ!