ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ರಿಲಯನ್ಸ್ ಫೌಂಡೇಷನ್ ಸಹಯೋಗದಲ್ಲಿ ಒಲಿಂಪಿಕ್ಸ್ನಲ್ಲಿ ಮೊದಲ ಬಾರಿ ‘ಇಂಡಿಯಾ ಹೌಸ್’
ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ‘ಇಂಡಿಯಾ ಹೌಸ್’ ಕಾಣಬಹುದಾಗಿದೆ. ಅದರಲ್ಲಿ ಕ್ರೀಡೆಗೆ ಸಂಬಂಧಿಸಿ ಭಾರತದ ಭೂತ- ಭವಿಷ್ಯತ್ ಹಾಗೂ ವರ್ತಮಾನದ ಸಾಧನೆ, ಕನಸುಗಳನ್ನು ಸಹ ತೋರಿಸಲಾಗುತ್ತದೆ.
ವಿಶ್ವಕಪ್ನಲ್ಲಿ ಕೊಹ್ಲಿ ಫ್ಲಾಪ್ ಶೋ: 7 ಪಂದ್ಯಗಳಲ್ಲಿ ಕೇವಲ 75 ರನ್!
7 ಪಂದ್ಯಗಳಲ್ಲಿ ವಿರಾಟ್ ಗಳಿಸಿರುವುದು ಕೇವಲ 75 ರನ್. ಈ ವಿಶ್ವಕಪ್ನಲ್ಲಿ ಅವರ ಬ್ಯಾಟಿಂಗ್ ನೋಡಿದವರಿಗೇ ಇದು ನಿಜಕ್ಕೂ ಕೊಹ್ಲಿಯೇ ಆಡುತ್ತಿರುವುದಾ ಅನ್ನುವ ಅನುಮಾನ ಮೂಡದಿರಲು ಸಾಧ್ಯವೇ ಇಲ್ಲ.
ಚೋಕರ್ಸ್ ಹಣೆಪಟ್ಟಿ ಕಳಚಿದ ದ.ಆಫ್ರಿಕಾ, ವೆಲ್ಡನ್ ಆಫ್ಘನ್ ಎಂದ ಕ್ರಿಕೆಟ್ ಲೋಕ
ಟಿ20 ವಿಶ್ವಕಪ್ನಲ್ಲಿ 2009 ಹಾಗೂ 2014ರಲ್ಲಿ ಸೆಮೀಸ್ ತಲುಪಿದ್ದರೂ ಫೈನಲ್ಗೇರುವ ಅದೃಷ್ಟ ತಂಡಕ್ಕೆ ಲಭಿಸಿರಲಿಲ್ಲ.
ಚೊಚ್ಚಲ ವಿಶ್ವಕಪ್ ಫೈನಲ್ಗೆ ದ.ಆಫ್ರಿಕಾ ಲಗ್ಗೆ: ಆಫ್ಘನ್ ಕನಸು ನುಚ್ಚುನೂರು
ಸೆಮಿಫೈನಲ್ನಲ್ಲಿ ಅಫ್ಘಾನಿಸ್ತಾನ ಮೇಲೆ ಸವಾರಿ ಮಾಡಿ 9 ವಿಕೆಟ್ನಿಂದ ಭರ್ಜರಿಯಾಗಿ ಗೆದ್ದ ಹರಿಣ ಪಡೆ. ಆಫ್ರಿಕಾ ದಾಳಿಗೆ ಆಫ್ಘನ್ ಧೂಳೀಪಟ, 56ಕ್ಕೆ ಸರ್ವಪತನ. 8.5 ಓವರ್ನಲ್ಲೇ ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ
ಜುಲೈ 1ರಿಂದ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಕಪ್ ಫುಟ್ಬಾಲ್
ಬೆಂಗಳೂರು ನಗರ, ಗ್ರಾಮಾಂತರ ಭಾಗದಿಂದ ಒಟ್ಟು 17 ತಂಡಗಳು ಭಾಗಿ. ಎಲ್ಲಾ ಪಂದ್ಯಗಳಿಗೂ ಅಶೋಕ್ ನಗರದ ಫುಟ್ಬಾಲ್ ಕ್ರೀಡಾಂಗಣ ಆತಿಥ್ಯ. ಜು.21ರಂದು ಫೈನಲ್ ಪಂದ್ಯ.
ಚೊಚ್ಚಲ ಬಾರಿ ಫೈನಲ್ಗೇರುವ ದ.ಆಫ್ರಿಕಾ vs ಆಫ್ಘನ್ ಫೈಟ್
‘ಚೋಕರ್ಸ್’ ಹಣೆಪಟ್ಟಿ ಹೊತ್ತುಕೊಂಡೇ ಇರುವ ದ.ಆಫ್ರಿಕಾ ಐಸಿಸಿ ಟೂರ್ನಿಗಳ ಸೆಮಿಫೈನಲ್ನ ಕಳಪೆ ಇತಿಹಾಸವನ್ನು ಈ ಬಾರಿ ಅಳಿಸಿ ಹಾಕಲು ಕಾಯುತ್ತಿದೆ. ಇದಕ್ಕೂ ಮುನ್ನ 2 ಬಾರಿ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲೂ ದ.ಆಫ್ರಿಕಾ ಸೋತಿದೆ.
ಇಂದು ಭಾರತ vs ಇಂಗ್ಲೆಂಡ್ ಸೆಮೀಸ್ ಫೈಟ್: 3ನೇ ಫೈನಲ್ ಮೇಲೆ ಭಾರತ ಕಣ್ಣು
ಸತತ 2ನೇ ಬಾರಿಯೂ ಫೈನಲ್ ಪ್ರವೇಶಿಸಲು ಇಂಗ್ಲೆಂಡ್ ಕಾತರ. ಕಳೆದ ಬಾರಿ ಸೆಮೀಸ್ನಲ್ಲಿ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತ ಕಾತರ. ಮತ್ತೊಂದು ದೊಡ್ಡ ಜಯದ ನಿರೀಕ್ಷೆಯಲ್ಲಿ ಇಂಗ್ಲೆಂಡ್.
ಚೆಂಡು ವಿರೂಪ ಆರೋಪ ಮಾಡಿದ ಇಂಜಮಾಮ್ಗೆ ರೋಹಿತ್ ತಿರುಗೇಟು!
ಇಂಜಮಾಮ್ರ ಆರೋಪದ ಬಗ್ಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ರೋಹಿತ್ ಶರ್ಮಾಗೆ ಪ್ರಶ್ನಿಸಿದ್ದಾರೆ. ಈ ವೇಳೆ ರೋಹಿತ್ ಅವರು ಇಂಜಮಾಮ್ ಹೇಳಿಗೆ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.
127 ಎಸೆತದಲ್ಲಿ 243 ರನ್, 21 ಸಿಕ್ಸರ್ಸ್: ಲೂಯಿಸ್ ಕಿಂಬರ್ ದಾಖಲೆ
ಇಂಗ್ಲೆಂಡ್ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಲೀಸೆಸ್ಟರ್ಶೈರ್ ಬ್ಯಾಟರ್ ಲೂಯಿಸ್ ಕಿಂಬರ್ ದಾಖಲೆ. ವೇಗದ ದ್ವಿಶತಕ ಸೇರಿದಂತೆ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ.
ಒಂದೇ ಓವರಲ್ಲಿ 43 ರನ್ ಬಿಟ್ಟುಕೊಟ್ಟ ರಾಬಿನ್ಸನ್!
ಲೀಚೆಸ್ಟರ್ಶೈರ್ನ ಬ್ಯಾಟರ್ ಲೂಯಿಸ್ ಕಿಂಬರ್ 37 ರನ್ ಸಿಡಿಸಿದರೆ, ಇನ್ನುಳಿದ 6 ರನ್ ನೋಬಾಲ್ ರೂಪದಲ್ಲಿ ತಂಡಕ್ಕೆ ಸೇರ್ಪಡೆಗೊಂಡಿದೆ. ಇಂಗ್ಲೆಂಡ್ ಕೌಂಟಿಯಲ್ಲಿ ನೋಬಾಲ್ಗೆ 2 ರನ್ ನೀಡಲಾಗುತ್ತದೆ.
< previous
1
...
112
113
114
115
116
117
118
119
120
...
247
next >
Top Stories
ಕುಕ್ಕೆ ಸುಬ್ರಹ್ಮಣ್ಯದಲ್ಲಿ 40 ಸೇವೆಗಳ ದರ ಪರಿಷ್ಕರಣೆ
ಕಾಪ್ಟರ್ ಖರೀದಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ
ಎಲ್ಲರ ಎದ್ದುನಿಲ್ಲಿಸಿ ಬಿವೈವಿಗೆ ಬಿ.ಎಲ್.ಸಂತೋಷ್ ಚಪ್ಪಾಳೆ
ಎಂಎಂ ಹಿಲ್ಸ್ ಹುಲಿ ರಕ್ಷಿತಾರಣ್ಯ ಘೋಷಣೆಗೆ ರಾಜ್ಯ ತಯಾರಿ
2 ವರ್ಷ ಹಿಂದೆಯೇ ತಿಮರೋಡಿ ಜೊತೆ ಚಿನ್ನಯ್ಯ ಕುಟುಂಬ ಭೇಟಿ