ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಪಾಂಡ್ಯ ಬ್ರದರ್ಸ್ಗೆ ಮಲ ಸಹೋದರನಿಂದಲೇ ಟೋಪಿ: ಬರೋಬ್ಬರಿ ₹4.3 ಕೋಟಿ ರು. ವಂಚನೆ!
ಹಾರ್ದಿಕ್, ಕೃನಾಲ್ ಪಾಂಡ್ಯಗೆ ಮಲ ಸಹೋದರನಿಂದಲೇ ವಂಚನೆ. 4.3 ಕೋಟಿ ರು. ವಂಚಿಸಿ ಸಿಕ್ಕಿ ಬಿದ್ದಿರುವ ವೈಭವ್ ಪಾಂಡ್ಯ ಅರೆಸ್ಟ್. ಪಾಂಡ್ಯ ಬ್ರದರ್ಸ್ಗೆ ಭಾರಿ ಶಾಕ್.
ಮಾಂಟೆ ಕಾರ್ಲೊ ಟೆನಿಸ್: ವಿಶ್ವ ನಂ.7 ರ್ಯುನೆ ವಿರುದ್ಧ ಹೋರಾಡಿ ಸೋತ ನಗಾಲ್
ಮಾಂಟೆ ಕಾರ್ಲೊ ಟೆನಿಸ್ ಟೂರ್ನಿಯಲ್ಲಿ ಭಾರತದ ಯುವ ಟೆನಿಸ್ ಆಟಗಾರ ಸುಮಿತ್ ನಗಾಲ್ ಆಕರ್ಷಕ ಪ್ರದರ್ಶನ. ವಿಶ್ವ ನಂ.7 ಡೆನ್ಮಾರ್ಕ್ನ ಹೋಲ್ಗರ್ ರ್ಯುನೆ ವಿರುದ್ಧ ಪಂದ್ಯ ಸೋತರೂ, ಒಂದು ಸೆಟ್ ಗೆದ್ದ ನಗಾಲ್.
ಕ್ಯಾಂಡಿಡೇಟ್ಸ್ ಚೆಸ್: ವಿದಿತ್, ಪ್ರಜ್ಞಾನಂದಗೆ ಗೆಲುವು
ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯಲ್ಲಿ ಮುಂದುವರಿದ ಭಾರತ ಪುರುಷರ ಪ್ರಾಬಲ್ಯ. 6ನೇ ಸುತ್ತಿನಲ್ಲಿ ಪ್ರಜ್ಞಾನಂದ, ವಿದಿತ್ ಗುಜರಾತಿಗೆ ಗೆಲುವು. ಡ್ರಾ ಸಾಧಿಸಿ ಅಗ್ರಸ್ಥಾನ ಕಾಯ್ದುಕೊಂಡ ಡಿ.ಗುಕೇಶ್. ವೈಶಾಲಿ, ಕೊನೆರು ಹಂಪಿಗೆ ನಿರಾಸೆ.
17ನೇ ಐಪಿಎಲ್: ರಾಜಸ್ಥಾನ ರಾಯಲ್ಸ್ಗೆ ಮೊದಲ ಸೋಲಿನ ಶಾಕ್!
17ನೇ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ಗೆ ಮೊದಲ ಸೋಲುಣಿಸಿದ ಗುಜರಾತ್ ಟೈಟಾನ್ಸ್. ರಶೀದ್ ಖಾನ್ ಆಲ್ರೌಂಡ್ ಶೋಗೆ ತಲೆಬಾಗಿದ ಸಂಜು ಸ್ಯಾಮ್ಸನ್ ಪಡೆ. 3 ವಿಕೆಟ್ ಜಯದೊಂದಿಗೆ ಹ್ಯಾಟ್ರಿಕ್ ಸೋಲಿನಿಂದ ಪಾರಾದ ಶುಭ್ಮನ್ ಗಿಲ್ ನಾಯಕತ್ವದ ತಂಡ.
ಪಂಜಾಬ್ ಕಿಂಗ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ಗೆ 2 ರನ್ ರೋಚಕ ಗೆಲುವು!
ಪಂಜಾಬ್ ಕಿಂಗ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಸನ್ರೈಸರ್ಸ್ ಹೈದರಾಬಾದ್. ಅಶುತೋಷ್ ಶರ್ಮಾ, ಶಶಾಂಕ್ ಸಿಂಗ್ ಹೋರಾಟ ವ್ಯರ್ಥ. ಸೋಲಿನ ದವಡೆಯಿಂದ ಪಾರಾದ ಸನ್ರೈಸರ್ಸ್ಗೆ ಸತತ 2ನೇ ಗೆಲುವು.
ಐಪಿಎಲ್: ಆರ್ಸಿಬಿಗೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ!
ಮುಂಬೈ ಇಂಡಿಯನ್ಸ್ ವಿರುದ್ಧ ವಾಂಖೇಡೆ ಕ್ರೀಡಾಂಗಣದಲ್ಲಿ ಸೆಣಸಲಿರುವ ರಾಯಲ್ ಚಾಲೆಂಜರ್ಸ್. ಆಡಿರುವ 5 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದು ಒತ್ತಡಕ್ಕೆ ಸಿಲುಕಿರುವ ಆರ್ಸಿಬಿಗೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ. ಪ್ಲೇ-ಆಫ್ ರೇಸ್ನಲ್ಲಿ ಉಳಿಯಲು ಜಯ ಅನಿವಾರ್ಯ.
ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ: 6 ಗಂಟೆ ಸೆಣಸಾಡಿ ಗೆದ್ದ ಭಾರತದ ಡಿ.ಗುಕೇಶ್ಗೆ ಜಯ
ರೋಚಕಗೊಳ್ಳುತ್ತಿದೆ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯ ಸ್ಪರ್ಧೆ. 5ನೇ ಸುತ್ತಿನಲ್ಲಿ ಭಾರತದ 17 ವರ್ಷದ ಗ್ರ್ಯಾಂಡ್ಮಾಸ್ಟರ್ ಡಿ.ಗುಕೇಶ್ಗೆ ಗೆಲುವು. ಬರೋಬ್ಬರಿ 6 ಗಂಟೆಗಳ ಕಾಲ ಹೋರಾಡಿ ಗೆದ್ದು ಜಂಟಿ ಅಗ್ರಸ್ಥಾನಕ್ಕೇರಿದ ಗುಕೇಶ್.
ಪ್ಯಾರಿಸ್ ಒಲಿಂಪಿಕ್ಸ್ ಅಥ್ಲೆಟಿಕ್ಸ್ನಲ್ಲಿ ಚಿನ್ನ ಗೆದ್ದರೆ ₹41.6 ಲಕ್ಷ ಬಹುಮಾನ!
ವಿಶ್ವ ಅಥ್ಲೆಟಿಕ್ಸ್ ಸಂಸ್ಥೆಯಿಂದ ಐತಿಹಾಸಿಕ ಘೋಷಣೆ. ಪ್ಯಾರಿಸ್ ಒಲಿಂಪಿಕ್ಸ್ನ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗೆಲ್ಲುವ ಅಥ್ಲೀಟ್ಗಳಿಗೆ 50000 ಅಮೆರಿಕನ್ ಡಾಲರ್ ಬಹುಮಾನ. ಇದೇ ಮೊದಲ ಬಾರಿಗೆ ಅಥ್ಲೀಟ್ಗಳಿಗೆ ನಗದು ಬಹುಮಾನ ಸಿಗಲಿದೆ.
ಕೊಡವ ಕೌಟುಂಬಿಕ ಹಾಕಿ: 19 ತಂಡಗಳು ಮುಂದಿನ ಸುತ್ತಿಗೆ ಪ್ರವೇಶ
ಚೆರಿಯ ಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿ
ಸನ್ರೈಸರ್ಸ್ ಟೆಸ್ಟ್ ಗೆಲ್ಲುತ್ತಾ ಪಂಜಾಬ್ ಕಿಂಗ್ಸ್?
ಅಸ್ಥಿರ ಆಟವಾಡುತ್ತಿರುವ ಇತ್ತಂಡಗಳಿಗೂ 3ನೇ ಜಯದ ಕಾತರ. ಸ್ಫೋಟಕ ಆಟವಾಡುತ್ತಿರುವ ಹೈದರಾಬಾದ್ ಮುಂದೆ ಪಂಜಾಬ್ ಬೌಲರ್ಸ್ಗೆ ಕಠಿಣ ಸವಾಲು ಎದುರಾಗುವ ಸಾಧ್ಯತೆ
< previous
1
...
160
161
162
163
164
165
166
167
168
...
247
next >
Top Stories
ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಕ್ಕೆ ಕಿವಿಯಾಗಬೇಡಿ : ಭಾರತಿ ವಿಷ್ಣುವರ್ಧನ್
ಗದಗ ಜಿಲ್ಲೆಯ 48 ಪ್ರವಾಸಿ ತಾಣಗಳ ಗುರುತು!
ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?