ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಭರ್ಜರಿ ಸಿಕ್ಸರ್ ಮೂಲಕ ತಾವೇ ಒಡೆದ ಕಾರಿನ ಗಾಜು ಪೆರ್ರಿಗೆ ಗಿಫ್ಟ್!
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಯುಪಿಯ ದೀಪ್ತಿ ಎಸೆತದಲ್ಲಿ ಪೆರ್ರಿ ಸಿಕ್ಸರ್ ಬಾರಿಸಿದ್ದರು. ಚೆಂಡು ಬೌಂಡರಿ ಲೈನ್ ಬಳಿ ನಿಲ್ಲಿಸಲಾಗಿದ್ದ ಟಾಟಾ ಪಂಚ್ ಇವಿ ಕಾರಿನ ಗಾಜಿಗೆ ಬಡಿದಿತ್ತು.
ಆರ್ಸಿಬಿ vs ಡೆಲ್ಲಿ: ಈ ಸಲ ಡಬ್ಲ್ಯುಪಿಎಲ್ ಕಪ್ ಯಾರಿಗೆ?
ಇಂದು 2ನೇ ಆವೃತ್ತಿ ಡಬ್ಲ್ಯುಪಿಎಲ್ ಫೈನಲ್. ನವದೆಹಲಿಯ ಜೇಟ್ಲಿ ಕ್ರೀಡಾಂಗಣ ಆತಿಥ್ಯ. ಚೊಚ್ಚಲ ಪ್ರಶಸ್ತಿಗಾಗಿ ಇತ್ತಂಡಗಳ ಫೈಟ್. ಕ್ಯಾಪಿಟಲ್ಸ್ಗೆ ಕಳೆದ ಬಾರಿ ಮಿಸ್ ಆಗಿದ್ದ ಟ್ರೋಫಿ ಈ ಬಾರಿ ಗೆಲ್ಲಲೇಬೇಕೆಂಬ ಛಲ. ‘ಈ ಸಲ ಕಪ್ ನಮ್ದೇ’ ಎನ್ನುತ್ತಿರುವ ಆರ್ಸಿಬಿ
ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್: ಸೆಮಿಫೈನಲ್ನಲ್ಲಿ ಸೋತ ಸೇನ್
ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್, ವಿಶ್ವ ನಂ.18 ಸೇನ್ಗೆ ಇದು ವಿಶ್ವ ರ್ಯಾಂಕಿಂಗ್ನಲ್ಲಿ 9ನೇ ಸ್ಥಾನದಲ್ಲಿರುವ ಕ್ರಿಸ್ಟೀ ವಿರುದ್ಧ 4 ಪಂದ್ಯಗಳಲ್ಲಿ ಎದುರಾದ 3ನೇ ಸೋಲು.
ಐಪಿಎಲ್ ವಿದೇಶಕ್ಕೆ ಸ್ಥಳಾಂತರವಿಲ್ಲ: ಎಲ್ಲಾ ಪಂದ್ಯಗಳಿಗೂ ಭಾರತ ಆತಿಥ್ಯ
ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಈ ನಡುವೆ ಚುನಾವಣೆ ಕಾರಣದಿಂದ ಐಪಿಎಲ್ನ 2ನೇ ಭಾಗ ದುಬೈಗೆ ಸ್ಥಳಾಂತರಗೊಳ್ಳಬಹುದು ಎಂದು ವರದಿಯಾಗಿತ್ತು.
ರಾತ್ರಿ ಮಹಿಳಾ ಹಾಸ್ಟೆಲ್ಗೆ ನುಗ್ಗಿ ಸಿಕ್ಕಿ ಬಿದ್ದ ಚಾಂಪಿಯನ್ ವೇಟ್ಲಿಫ್ಟರ್ ಶೆಹುಲಿ!
ಎನ್ಐಎಸ್ ತರಬೇತಿ ಕೇಂದ್ರದಲ್ಲಿ 22ರ ಅಚಿಂತಾ ಮಹಿಳಾ ಹಾಸ್ಟೆಲ್ಗೆ ತೆರಳಿದ್ದಾರೆ. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಅಚಿಂತಾರನ್ನು ಹಿಡಿದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಪ್ರೈಮ್ ವಾಲಿಬಾಲ್: ಡು ಆರ್ ಡೈ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆದ್ದ ಬೆಂಗಳೂರು
ಉತ್ತಮ ಪ್ರದರ್ಶನ ನೀಡಿದ ಜಿಷ್ಣು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅಂಕ ಗಳಿಕೆಗೆ ಎರಡೂ ತಂಡಗಳಿಂದ ಪ್ರಬಲ ಪೈಪೋಟಿ ನಡೆಯಿತು.
ಆಲೂರಲ್ಲಿ ಕೆಎಸ್ಸಿಎ ಇಲೆವೆನ್ ಪರ ಆಡಿದ ಇಂಗ್ಲೆಂಡ್ನ ಜೋಫ್ರಾ ಆರ್ಚರ್
ಇಂಗ್ಲೆಂಡ್ ಕೌಂಟಿ ತಂಡ ಸಸೆಕ್ಸ್ ಇತ್ತೀಚೆಗಷ್ಟೇ ಆಲೂರಿಗೆ ಬಂದಿದ್ದು, ಕೆಲ ದಿನ ಇಲ್ಲೇ ಅಭ್ಯಾಸ ನಡೆಸಲಿದೆ. ಗುರುವಾರ, ಶುಕ್ರವಾರ ನಡೆದ 2 ದಿನಗಳ ಅಭ್ಯಾಸ ಪಂದ್ಯದಲ್ಲಿ ಆರ್ಚರ್ ತಮ್ಮದೇ ತಂಡದ ವಿರುದ್ಧ ಕಣಕ್ಕಿಳಿದರು.
ಪಾಂಡ್ಯ ಚಂದ್ರಲೋಕದಿಂದ ಇಳಿದು ಬಂದಿದ್ದಾ?: ಬಿಸಿಸಿಐ ನಡೆಗೆ ಪ್ರವೀಣ್ ಆಕ್ರೋಶ
ಹಾರ್ದಿಕ್ ಮಾತ್ರವಲ್ಲದೆ ರಾಷ್ಟ್ರೀಯ, ರಣಜಿ ಕಡೆಗಣಿಸುತ್ತಿರುವ ಇತರ ಯುವ ಆಟಗಾರರ ವಿರುದ್ಧವೂ ಪ್ರವೀಣ್ ಕಿಡಿಕಾರಿದ್ದಾರೆ. ಈಗ ಎಲ್ಲರೂ ಐಪಿಎಲ್ಗೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಬ್ಲ್ಯುಪಿಎಲ್ನಲ್ಲಿ ಫೈನಲ್ಗೆ ಎಂಟ್ರಿ: ಆರ್ಸಿಬಿಗೆ ಈ ಸಲವಾದ್ರೂ ಸಿಗುತ್ತಾ ಕಪ್?
ಡಬ್ಲ್ಯುಪಿಎಲ್ನ ಎಲಿಮಿನೇಟರ್ನಲ್ಲಿ ಮುಂಬೈ ವಿರುದ್ಧ ಆರ್ಸಿಬಿಗೆ 5 ರನ್ ರೋಚಕ ಗೆಲುವು. ಪೆರ್ರಿ 66 ರನ್ಗಳ ಹೋರಾಟದಿಂದ ಆರ್ಸಿಬಿ 6 ವಿಕೆಟ್ಗೆ 135 ರನ್ ಗಳಿಸಿತ್ತು. ಮುಂಬೈ 6 ವಿಕೆಟ್ ನಷ್ಟದಲ್ಲಿ 130 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಟಿ20 ವಿಶ್ವಕಪ್: ಸೆಮೀಸ್, ಫೈನಲ್ಗೆ ಇರಲಿದೆ ಮೀಸಲು ದಿನ
ಗುಂಪು, ಸೂಪರ್-8 ಹಂತದ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದರೆ 2ನೇ ಇನ್ನಿಂಗ್ಸಲ್ಲಿ ಕನಿಷ್ಠ 5 ಓವರ್ ಆಟ ನಡೆದರಷ್ಟೇ ಸೋಲು-ಗೆಲುವಿನ ಫಲಿತಾಂಶ ನಿರ್ಧರಿಸಲಾಗುತ್ತದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ.
< previous
1
...
158
159
160
161
162
163
164
165
166
...
229
next >
Top Stories
ಟೊಮೊಟೊ ದರ ಪಾತಾಳಕ್ಕೆ : ಬೆಳೆ ಕಟಾವು ಕೈಬಿಟ್ಟ ರೈತ
ಕೊಲೆಯಾದವಳೇ ಬಂದು ಬಾಗಿಲು ತೆಗೆದಾಗ!
ಬೇಡ ನಮಗೆ ಯುದ್ಧ... ಬೇಕು ಜ್ಞಾನದ ಬುದ್ಧ...
ಶ್ರೀನಗರ, ಉರಿ, ಬಾರಾಮುಲ್ಲಾ ಜನರೀಗ ನಿರಾಳ
ರೇಪ್ ಕೇಸಲ್ಲಿ ತಾಯಿಯ ದೂರಷ್ಟೇ ಸಾಲಲ್ಲ: ಕೋರ್ಟ್