ಸ್ಟಾರ್ ಸ್ಟೋರ್ಟ್ಸ್ ವಾಹಿನಿಯಲ್ಲಿ ತಾರೆಯರಿಂದ ಕನ್ನಡದಲ್ಲಿ ಐಪಿಎಲ್ ಕಾಮೆಂಟರಿ!17ನೇ ಆವೃತ್ತಿಯ ಐಪಿಎಲ್ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದ್ದು, ಜಿ.ಆರ್.ವಿಶ್ವನಾಥ್, ವಿಜಯ್ ಭಾರದ್ವಾಜ್, ವಿನಯ್ ಕುಮಾರ್, ಜಿ.ಕೆ.ಅನಿಲ್ ಕುಮಾರ್, ಬಿ.ಅಖಿಲ್, ಪವನ್ ದೇಶಪಾಂಡೆ, ಎನ್.ಸಿ.ಅಯ್ಯಪ್ಪ, ಜೆ.ಸುಚಿತ್ ವೀಕ್ಷಕ ವಿವರಣೆ ನೀಡಲಿದ್ದಾರೆ.