ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಫಿಫಾ ಅರ್ಹತಾ ಟೂರ್ನಿ: ಇಂದು ಭಾರತ vs ಅಫ್ಘಾನಿಸ್ತಾನ ಫೈಟ್
ಡ್ರಾಗೊಂಡಿದ್ದ ಇತ್ತಂಡಗಳ ನಡುವಿನ ಮೊದಲ ಪಂದ್ಯ. ಅರ್ಹತಾ ಟೂರ್ನಿಯಲ್ಲಿ 3ನೇ ಸುತ್ತಿಗೇರುವ ನಿರೀಕ್ಷೆ ಯಲ್ಲಿರುವ ಭಾರತಕ್ಕೆ ಗೆಲುವು ಅನಿವಾರ್ಯ
ಚಿನ್ನಸ್ವಾಮಿಯಲ್ಲಿ ಕಿಂಗ್ಸ್ ಪಂಜಾಬನ್ನು ಕಟ್ಟಿಹಾಕುತ್ತಾ ಆರ್ಸಿಬಿ?
ತವರಿನಲ್ಲಿ ಈ ಆವೃತ್ತಿಯ ಮೊದಲ ಪಂದ್ಯವಾಡಲು ಆರ್ಸಿಬಿ ಉತ್ಸುಕ. ಚೆಪಾಕ್ ಸೋಲಿನ ಶಾಕ್ನಿಂದ ಹೊರಬರಬೇಕಾದ ಒತ್ತಡ. ಬ್ಯಾಟರ್ಗಳ ಸ್ವರ್ಗ ಚಿನ್ನಸ್ವಾಮಿಯಲ್ಲಿ ಪಂಜಾಬ್ನ ದೈತ್ಯ ಬ್ಯಾಟರ್ಗಳನ್ನು ನಿಯಂತ್ರಿಸುತ್ತಾ ಆರ್ಸಿಬಿಯ ದುರ್ಬಲ ಬೌಲಿಂಗ್ ಪಡೆ
ಟೆಸ್ಟ್ ಬಳಿಕ ರಣಜಿ ಪಂದ್ಯದ ಸಂಭಾವನೆ ಹೆಚ್ಚಳಕ್ಕೆ ಬಿಸಿಸಿಐ ಚಿಂತನೆ
ಸದ್ಯ ರಣಜಿ ಪಂದ್ಯ ಆಡುವ ಆಟಗಾರನಿಗೆ ಪ್ರತಿ ದಿನಕ್ಕೆ ₹40000 ರಿಂದ ₹60000 ಇರುವ ಸಂಭಾವನೆ ಸಿಗುತ್ತಿದೆ. ಆದರೆ ಇದನ್ನು ಬಿಸಿಸಿಐ ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಹೆಚ್ಚು.
ಮುಂಬೈಗೆ ಮೊದಲ ಪಂದ್ಯದಲ್ಲೇ ಸೋಲಿನ ಶಾಕ್!
ಬೂಮ್ರಾ ದಾಳಿಗೂ ಜಗ್ಗದ ಗುಜರಾತ್ 6 ವಿಕೆಟ್ಗೆ 168. ಮುಂಬೈಗೆ ರೋಹಿತ್, ಬ್ರೆವಿಸ್ ಆಸರೆ. ಜಯದ ನಿರೀಕ್ಷೆಯಲ್ಲಿದ್ರೂ ಕೊನೆಯಲ್ಲಿ ಸತತ ವಿಕೆಟ್ ಪತನ. ಮುಂಬೈಗೆ 6 ರನ್ ಸೋಲು
ಪಂದ್ಯದ ವೇಳೆ ಈಡನ್ ಗಾರ್ಡನ್ಸ್ನಲ್ಲಿ ಶಾರುಖ್ ಖಾನ್ ಸ್ಮೋಕಿಂಗ್!
ಶಾರುಖ್ ಧೂಮಪಾನ ಮಾಡಿದ್ದು ನಿಜವೇ ಎಂಬುದು ಖಚಿತವಿಲ್ಲ. ಆದರೆ ಸಾಮಾಜಿಕ ತಾಣಗಳಲ್ಲಿ ಹಲವರು ಶಾರುಖ್ ಸ್ಮೀಕ್ ಮಾಡಿದ್ದಾಗಿ ದೂರಿದ್ದಾರೆ. ಅವರ ವರ್ತನೆಗೆ ಹಲವರು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ.
ಮಯಾಂಕ್ಗೆ ಫ್ಲೈಯಿಂಗ್ ಕಿಸ್ ಕೊಟ್ಟ ಹರ್ಷಿತ್ಗೆ ಬಿತ್ತು ಭಾರಿ ದಂಡ!
ಕನ್ನಡಿಗ ಮಯಾಂಕ್ ಅಗರ್ವಾಲ್ ಅವರ ವಿಕೆಟ್ ಪಡೆದಾಗ ಹರ್ಷಿತ್ ರಾಣಾ ಫ್ಲೈಯಿಂಗ್ ಕಿಸ್ ಕೊಟ್ಟು ಕೆಣಕಿದ್ದರು. ಇದು ಸಾಮಾಜಿಕ ತಾಣಗಳಲ್ಲಿ ಟೀಕೆಗೆ ಕಾರಣವಾಗಿತ್ತು.
ಹಾರ್ದಿಕ್ ಪಾಂಡ್ಯರನ್ನು ಕಿಚಾಯಿಸಿದ ಅಹಮದಾಬಾದ್ ಪ್ರೇಕ್ಷಕರು!
ಹಾರ್ದಿಕ್ ಟಾಸ್ಗೆ ಆಗಮಿಸಿದ ವೇಳೆ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರು ರೋಹಿತ್...ರೋಹಿತ್...ಎಂದು ಕೂಗಿದ್ದಾರೆ. ಇದರ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.
ಸಂಜು ಸ್ಯಾಮ್ಸನ್ ಅಬ್ಬರಕ್ಕೆ ಮಣಿದ ಲಖನೌ ಜೈಂಟ್ಸ್
ಲಖನೌ ವಿರುದ್ಧ ರಾಜಸ್ಥಾನಕ್ಕೆ 20 ರನ್ ಗೆಲುವು. ಸ್ಯಾಮ್ಸನ್ 82 ರನ್. ರಾಯಲ್ಸ್ 4 ವಿಕೆಟ್ಗೆ 193. ನಿಧಾನ ಆರಂಭಕ್ಕೆ ಬೆಲೆತೆತ್ತ ಲಖನೌ. 6 ವಿಕೆಟ್ಗೆ 173 ರನ್. ರಾಹುಲ್, ಪೂರನ್ ಹೋರಾಟ ವ್ಯರ್ಥ
ಪ್ಯಾರಾ ಬ್ಯಾಡ್ಮಿಂಟನ್: 2 ಚಿನ್ನ ಸೇರಿ 12 ಪದಕ ಗೆದ್ದ ಕರ್ನಾಟಕ
ರಾಜ್ಯದ ಶಟ್ಲರ್ಗಳು ಬಹುತೇಕ ಎಲ್ಲಾ ವಿಭಾಗದಲ್ಲೂ ಪ್ರಾಬಲ್ಯ ಸಾಧಿಸಿತು. ಈ ಪೈಕಿ ಪಲ್ಲವಿ 2 ಚಿನ್ನದ ಜೊತೆಗೆ ಒಂದು ವಿಭಾಗದಲ್ಲಿ ಕಂಚಿನ ಪದಕವನ್ನೂ ತಮ್ಮದಾಗಿಸಿಕೊಂಡರು.
ರಾಷ್ಟ್ರೀಯ ನೆಟ್ಬಾಲ್: ಬೆಳ್ಳಿ ಗೆದ್ದ ಕರ್ನಾಟಕ ವನಿತೆಯರು
ಲೀಗ್ ಹಂತದಲ್ಲಿ ಉತ್ತರ ಪ್ರದೇಶ, ಗುಜರಾತ್ ವಿರುದ್ಧ ಗೆದ್ದಿದ್ದ ರಾಜ್ಯ ತಂಡ, 3ನೇ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಟೈ ಮಾಡಿಕೊಂಡಿತ್ತು. ಸೆಮಿಫೈನಲ್ನಲ್ಲಿ ಹಿಮಾಚಲ ಪ್ರದೇಶವನ್ನು ಸೋಲಿಸಿತ್ತು.
< previous
1
...
152
153
154
155
156
157
158
159
160
...
229
next >
Top Stories
ಟೊಮೊಟೊ ದರ ಪಾತಾಳಕ್ಕೆ : ಬೆಳೆ ಕಟಾವು ಕೈಬಿಟ್ಟ ರೈತ
ಕೊಲೆಯಾದವಳೇ ಬಂದು ಬಾಗಿಲು ತೆಗೆದಾಗ!
ಬೇಡ ನಮಗೆ ಯುದ್ಧ... ಬೇಕು ಜ್ಞಾನದ ಬುದ್ಧ...
ಶ್ರೀನಗರ, ಉರಿ, ಬಾರಾಮುಲ್ಲಾ ಜನರೀಗ ನಿರಾಳ
ರೇಪ್ ಕೇಸಲ್ಲಿ ತಾಯಿಯ ದೂರಷ್ಟೇ ಸಾಲಲ್ಲ: ಕೋರ್ಟ್