ಡೆಲ್ಲಿ ಕ್ಯಾಪಿಟಲ್ಸ್ ಚಾಲೆಂಜ್ ಗೆದ್ದು ಪಂಜಾಬ್ ಕಿಂಗ್ಸ್ ಶುಭಾರಂಭಪಂಜಾಬ್ ಕಿಂಗ್ಸ್ಗೆ 4 ವಿಕೆಟ್ ಗೆಲುವು. ಕೊನೆಯಲ್ಲಿ ಅಭಿಷೇಕ್ ಪೊರೆಲ್ ಇಂಪ್ಯಾಕ್ಟ್ ಆಟ, ಡೆಲ್ಲಿ 9 ವಿಕೆಟ್ಗೆ 174 ರನ್. ಕಮ್ಬ್ಯಾಕ್ ಪಂದ್ಯದಲ್ಲಿ ರಿಷಭ್ ಪಂತ್ 18. ಪಂಜಾಬ್ಗೆ ಸ್ಯಾಮ್ ಕರ್ರನ್, ಲಿವಿಂಗ್ಸ್ಟೋನ್ ಆಸರೆ. 19.2 ಓವರಲ್ಲಿ 6 ವಿಕೆಟ್ಗೆ 177 ರನ್