ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಟಿ20 ವಿಶ್ವಕಪ್: ರೋಹಿತ್, ಕೊಹ್ಲಿಗೆ ಮಣೆ ಹಾಕಿದ ಬಿಸಿಸಿಐ!
ಟಿ20 ವಿಶ್ವಕಪ್ಗೆ ಆಯ್ಕೆಯಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ. 2022ರ ವಿಶ್ವಕಪ್ ಬಳಿಕ ಟಿ20 ಕ್ರಿಕೆಟ್ನಿಂದ ದೂರ ಉಳಿದಿದ್ದ ಹಿರಿಯ ಆಟಗಾರರು. ಅನುಭವಿಗಳನ್ನು ಕೈಬಿಡುವ ಧೈರ್ಯ ಮಾಡದ ಬಿಸಿಸಿಐ.
ಮುಂಬೈ ಪ್ಲೇ-ಆಫ್ ಕನಸು ಭಗ್ನ?
7ನೇ ಸೋಲು ಕಂಡ ಮುಂಬೈ ಇಂಡಿಯನ್ಸ್ 2024ರ ಐಪಿಎಲ್ನಲ್ಲಿ ಪ್ಲೇ-ಆಫ್ ಪ್ರವೇಶಿಸುವುದು ಅನುಮಾನ. ಲಖನೌ 3ನೇ ಸ್ಥಾನಕ್ಕೇರಿದ್ದು, ಪ್ಲೇ-ಆಫ್ನತ್ತ ದಿಟ್ಟ ಹೆಜ್ಜೆ ಇಟ್ಟಿದೆ. ವಿಶ್ವಕಪ್ಗೆ ಆಯ್ಕೆಯಾದ ದಿನ ವೈಫಲ್ಯ ಕಂಡ ರೋಹಿತ್, ಹಾರ್ದಿಕ್.
ಹೇಗೆ ಆಡಬೇಕೆಂದು ಚೆನ್ನಾಗಿ ಗೊತ್ತು: ಸ್ಟ್ರೈಕ್ರೇಟ್ ಟೀಕೆಗೆ ಕೊಹ್ಲಿ ಉತ್ತರ!
ಕೊಹ್ಲಿ ನಿಧಾನ ಆಟವಾಡುತ್ತಿದ್ದಾರೆ. ಹೀಗಾಗಿ ಅವರನ್ನು ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಬಾರದು ಎಂದು ಹಲವು ಮಾಜಿ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದರು.
ಪ್ಲೇ ಆಫ್ ರೇಸಲ್ಲಿ ಉಳಿಯಲು ಮುಂಬೈ vs ಲಖನೌ ಫೈಟ್
ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಆಡಿರುವ 9 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿದೆ. ಮತ್ತೊಂದೆಡೆ ಲಖನೌ ಆಡಿರುವ 9ರಲ್ಲಿ 5 ಪಂದ್ಯ ಗೆದ್ದಿದೆ.
ಸಿಂಧು, ಸೇನ್, ಕನ್ನಡತಿ ಅಶ್ವಿನಿ ಸೇರಿ 7 ಶಟ್ಲರ್ಗಳು ಒಲಿಂಪಿಕ್ಸ್ಗೆ
ಪಿ.ವಿ.ಸಿಂಧು, ಲಕ್ಷ್ಯ ಸೇನ್ ಜೊತೆ ಪ್ರಣಯ್, ಡಬಲ್ಸ್ನಲ್ಲಿ ಸಾತ್ವಿಕ್-ಚಿರಾಗ್ ಶೆಟ್ಟಿ, ತನಿಶಾ-ಕರ್ನಾಟಕ ಅಶ್ವಿನಿ ಪೊನ್ನಪ್ಪ ಕೂಡಾ ಒಲಿಂಪಿಕ್ಸ್ ಪ್ರವೇಶಿಸಿದ್ದಾರೆ.
ಟಿ20 ವಿಶ್ವಕಪ್ಗೆ ಇಂದು ಭಾರತ ತಂಡ ಪ್ರಕಟ ನಿರೀಕ್ಷೆ: ನಾಳೆ ಡೆಡ್ಲೈನ್
ಭಾರತ ತಂಡದ ಆಯ್ಕೆ ಬಗ್ಗೆ ಅಹಮದಾಬಾದ್ನಲ್ಲಿ ಇಂದು ಆಯ್ಕೆ ಸಮಿತಿ ಸಭೆ ನಡೆಸಲಿದೆ. ನಾಳೆ ಅಂತಿಮ ತಂಡ ಪ್ರಕಟಗೊಳ್ಳುವ ನಿರೀಕ್ಷೆಯಿದೆ.
ಥಾಮಸ್ ಕಪ್: ಹಾಲಿ ಚಾಂಪಿಯನ್ ಭಾರತ ಕ್ವಾರ್ಟರ್ಗೆ ಎಂಟ್ರಿ
ಸತತ 2 ಪಂದ್ಯಗಳನ್ನು ಗೆದ್ದಿರುವ ಭಾರತ ಬುಧವಾರ ಗುಂಪು ಹಂತದ ಕೊನೆ ಪಂದ್ಯದಲ್ಲಿ 14 ಬಾರಿ ಚಾಂಪಿಯನ್ ಇಂಡೋನೇಷ್ಯಾ ವಿರುದ್ಧ ಸೆಣಸಾಡಲಿದೆ.
ಟಿ20 ವಿಶ್ವಕಪ್ಗೆ ಮಕ್ಕಳಿಂದ ನ್ಯೂಜಿಲೆಂಡ್ ತಂಡ ಘೋಷಣೆ: ಕೇನ್ ಕ್ಯಾಪ್ಟನ್
ವೇಗದ ಬೌಲರ್ ಟಿಮ್ ಸೌಥಿ 7ನೇ ಬಾರಿ ಟಿ20 ವಿಶ್ವಕಪ್ ಆಡಲು ಸಜ್ಜಾಗಿದ್ದು, ರಚಿನ್ ರವೀಂದ್ರ ಹಾಗೂ ಟ್ರೆಂಟ್ ಬೌಲ್ಟ್ ಕೂಡಾ ತಂಡದಲ್ಲಿದ್ದಾರೆ.
ಕೆಕೆಆರ್ ಚಾಂಪಿಯನ್ ಆಟಕ್ಕೆ ಕ್ಯಾಪಿಟಲ್ಸ್ ಧೂಳೀಪಟ
ಬೌಲಿಂಗ್, ಬ್ಯಾಟಿಂಗ್ನಲ್ಲಿ ಕೆಕೆಆರ್ ಚಾಂಪಿಯನ್ ಆಟ, 7 ವಿಕೆಟ್ ಭರ್ಜರಿ ಗೆಲುವು. ಡೆಲ್ಲಿ 9 ವಿಕೆಟ್ಗೆ 153. 14.1 ಓವರ್ನಲ್ಲೇ ಗೆದ್ದ ಕೋಲ್ಕತಾ. ಡೆಲ್ಲಿಗೆ 6ನೇ ಸೋಲು
ಬೆಂಗಳೂರು 10K ಮ್ಯಾರಥಾನ್: ಕೀನ್ಯಾದ ಪೀಟರ್ ಚಾಂಪಿಯನ್
ಭಾರತೀಯರ ಎಲೈಟ್ ವಿಭಾಗದಲ್ಲಿ ಕಿರಣ್ ಮಾತ್ರೆ, ಸಂಜೀವನಿ ಜಾಧವ್ಗೆ ಮೊದಲ ಸ್ಥಾನ. 96 ವರ್ಷದ ದತ್ತಾತ್ರೇಯ ಸೇರಿ 28 ಸಾವಿರ ಓಟಗಾರರು ಭಾಗಿ.
< previous
1
...
148
149
150
151
152
153
154
155
156
...
247
next >
Top Stories
ಮುಂದೂಡಿಕೆ ಇಲ್ವೇ ಇಲ್ಲ, ನಾಡಿದ್ದಿಂದ್ಲೇ ಜಾತಿ ಗಣತಿ
46 ಜಾತಿ ಜತೆ ಕ್ರಿಶ್ಚಿಯನ್ ನಂಟು ಈಗಲೂ ಕಗ್ಗಂಟು
ಮಹಿಳೆಯರು ಬರೆದ ಪುಸ್ತಕ ಬೋಧನೆಗೆ ತಾಲಿಬಾನ್ ಬ್ಯಾನ್
ಬೆಂಗ್ಳೂರು, ದಿಲ್ಲಿಯಲ್ಲಿ ಐಫೋನ್ 17 ಖರೀದಿಗೆ ದುಂಬಾಲು : ಮುಂಬೈನಲ್ಲಿ ಹೊಡೆದಾಟ
ಅಮೆರಿಕ ಪೊಲೀಸರ ಗುಂಡೇಟಿಗೆ ತೆಲಂಗಾಣದ ಟೆಕ್ಕಿ ಬಲಿ