ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಆರ್ಸಿಬಿ-ಚೆನ್ನೈ ಪಂದ್ಯಕ್ಕೆ ಮಳೆ ಭೀತಿ: 5 ಓವರ್ ಮ್ಯಾಚ್ ನಡೆದರೆ ಆರ್ಸಿಬಿಗೆ ಸಂಕಷ್ಟ!
ಆರ್ಸಿಬಿ ಪ್ಲೇ-ಆಫ್ಗೇರಬೇಕಿದ್ದರೆ ಈ ಪಂದ್ಯದಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲಬೇಕು. ಒಂದು ವೇಳೆ ಸೋತರೆ ಅಥವಾ ಮಳೆಯಿಂದ ಪಂದ್ಯ ರದ್ದಾದರೆ ಪ್ಲೇ-ಆಫ್ನಿಂದ ಹೊರಬೀಳಲಿದೆ.
ಮಳೆಯಿಂದ ಪಂದ್ಯ ರದ್ದು: ಅಧಿಕೃತವಾಗಿ ಪ್ಲೇ-ಆಫ್ಗೇರಿದ ಸನ್ರೈಸರ್ಸ್
ಗುಜರಾತ್ ವಿರುದ್ಧದ ಪಂದ್ಯ ಟಾಸ್ ಕೂಡಾ ಕಾಣದೆ ರದ್ದುಗೊಂಡಿತು. ಹೀಗಾಗಿ ಇತ್ತಂಡಗಳು ತಲಾ 1 ಅಂಕ ಹಂಚಿಕೊಂಡವು. ಗುಜರಾತ್ನ ಕಳೆದ ಪಂದ್ಯವೂ ಮಳೆಗಾಹುತಿಯಾಗಿತ್ತು.
ಪ್ಲೇ-ಆಫ್ ಸನಿಹದಲ್ಲಿ ರಾಯಲ್ಸ್ಗೆ ಸತತ 4ನೇ ಸೋಲು!
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ ತೀವ್ರ ಬ್ಯಾಟಿಂಗ್ ವೈಫಲ್ಯಕ್ಕೊಳಗಾಯಿತು. ತಂಡ 20 ಓವರಲ್ಲಿ 9 ವಿಕೆಟ್ ಕಳೆದುಕೊಂಡು ಕಲೆಹಾಕಿದ್ದು 144 ರನ್.
ನೀರಜ್ಗೆ ಚಿನ್ನ, ರಾಜ್ಯದ ಮನುಗೆ ಬೆಳ್ಳಿ: ಮತ್ತೆ 3 ಚಿನ್ನ ಗೆದ್ದ ಕರ್ನಾಟಕ ಅಥ್ಲೀಟ್ಸ್
ಫೆಡರೇಶನ್ ಕಪ್ನ ಜಾವೆಲಿನ್ ಥ್ರೋನಲ್ಲಿ ಚೋಪ್ರಾಗೆ ಕನಾರ್ಟಕದ ಮನು ತೀವ್ರ ಪೈಪೋಟಿ ನೀಡಿದರು. ಆದರೆ ಅವರು 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಟಿ20 ವಿಶ್ವಕಪ್ಗೂ ಮುನ್ನ ಭಾರತ ತಂಡಕ್ಕೆ ಕೇವಲ 1 ಅಭ್ಯಾಸ ಪಂದ್ಯ?
ಐಪಿಎಲ್ ವೇಳೆ ಪ್ರಯಾಣದಿಂದ ಬಳಲಿರುವ ಭಾರತೀಯ ಆಟಗಾರರು ವಿಶ್ವಕಪ್ಗೂ ಮುನ್ನ ಸುದೀರ್ಘ ಪ್ರಯಾಣ ತಪ್ಪಿಸಲು ಒಂದು ಅಭ್ಯಾಸ ಪಂದ್ಯ ಮಾತ್ರ ಆಡಲಿದ್ದಾರೆ.
ಪ್ಲೇ-ಆಫ್ ಮೇಲೆ ಕಣ್ಣಿಟ್ಟಿರುವ ಸನ್ಗೆ ಗುಜರಾತ್ ಸವಾಲು
ಗೆದ್ದರೆ ಸನ್ರೈಸರ್ಸ್ ಅಧಿಕೃತವಾಗಿ ನಾಕೌಟ್ ಪ್ರವೇಶಿಸಲಿವೆ. ಟೈಟಾನ್ಸ್ ಈಗಾಗಲೇ ಪ್ಲೇ-ಆಫ್ ರೇಸ್ನಿಂದ ಹೊರಬಿದ್ದಿದ್ದು, ಗೆಲುವಿನೊಂದಿಗೆ ಟೂರ್ನಿಗೆ ಗುಡ್ಬೈ ಹೇಳಲು ಕಾಯುತ್ತಿದೆ.
ರಾಷ್ಟ್ರೀಯ ಚಾಂಪಿಯನ್ ಕರ್ನಾಟಕ ಬಾಸ್ಕೆಟ್ಬಾಲ್ ತಂಡಕ್ಕೆ ಅದ್ಧೂರಿ ಸ್ವಾಗತ
ರಾಜ್ಯ ತಂಡದ ಆಟಗಾರ್ತಿಯರಿಗೆ ಹೂಗುಚ್ಛ ನೀಡಿ, ಸಿಹಿ ತಿನ್ನಿಸಿ ಬರ ಮಾಡಿಕೊಳ್ಳಲಾಯಿತು. ಈ ವೇಳೆ ಆಟಗಾರ್ತಿಯರು ಟ್ರೋಫಿ ಪ್ರದರ್ಶಿಸಿ ಸಂಭ್ರಮಿಸಿದರು.
ರೇಪ್ ಕೇಸ್: ನೇಪಾಳ ಕ್ರಿಕೆಟಿಗ ಸಂದೀಪ್ ನಿರ್ದೋಷಿ ಎಂದ ಕೋರ್ಟ್
18ರ ಯುವತಿ ನೀಡಿದ್ದ ದೂರಿಗೆ ಸಂಬಂಧಿಸಿದಂತೆ 2022ರಲ್ಲಿ ನ್ಯಾಯಾಲಯವು ಸಂದೀಪ್ ಅವರನ್ನು ದೋಷಿ ಎಂದು ತೀರ್ಪು ನೀಡಿ, 8 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಟಿ20 ವಿಶ್ವಕಪ್: 2ನೇ ಸೆಮೀಸ್ಗಿಲ್ಲ ಮೀಸಲು ದಿನ, ಭಾರತಕ್ಕೆ ಸಂಕಷ್ಟ?
ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ಗೆ ಇರಲ್ಲ ಮೀಸಲು ದಿನ. ಮಳೆ ಬಂದು ಪಂದ್ಯಕ್ಕೆ ಅಡ್ಡಿಯಾದರೆ ಪಂದ್ಯ ಮುಗಿಸಲು ಹೆಚ್ಚುವರಿ 4 ಗಂಟೆ ಸಮಯಾವಕಾಶ. ಟೀಂ ಇಂಡಿಯಾಗೆ ಆಗಲಿದೆಯಾ ಸಮಸ್ಯೆ?
ಕೋಚ್ ಆಗಿ ಮುಂದುವರಿಯಲು ರಾಹುಲ್ ದ್ರಾವಿಡ್ ನಿರಾಸಕ್ತಿ?
ಭಾರತ ತಂಡಕ್ಕೆ ಹೊಸ ಕೋಚ್ ನೇಮಕ ಆಗೋದು ಪಕ್ಕಾನಾ? ಕೋಚ್ ಆಗಿ ಮುಂದುವರಿಯಲ್ಲ ಎಂದು ಬಿಸಿಸಿಐಗೆ ಹೇಳಿದ್ದಾರಂತೆ ರಾಹುಲ್ ದ್ರಾವಿಡ್? ಸಿಎಸ್ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಟೀಂ ಇಂಡಿಯಾದ ಹೊಸ ಕೋಚ್ ಆಗ್ತಾರಾ?
< previous
1
...
147
148
149
150
151
152
153
154
155
...
256
next >
Top Stories
ಶತ್ರುವಿನ ಬುದ್ಧಿ ಜೊತೆಗೂ ಇಂದು ಹೋರಾಡಬೇಕಿದೆ!
5 ವರ್ಷದಲ್ಲಿ ತಿರುಪತಿಗೆ 68 ಲಕ್ಷ ಕೆಜಿ ನಕಲಿ ತುಪ್ಪ ಪೂರೈಕೆ!
ಭಯೋತ್ಪಾದಕ ದಾಳಿಗೆ ಸಜ್ಜಾಗಿದ್ದ 3 ಡಾಕ್ಟರ್ಸ್ ಸೇರಿ 8 ಉಗ್ರರ ಅರೆಸ್ಟ್
ಬೆಳ್ಳಿಗೂ ಸಿಗಲಿದೆ ಇನ್ಮುಂದೆ ಬ್ಯಾಂಕ್ ಸಾಲ
ಬಾಂಗ್ಲಾ ಬಳಸಿ ಭಾರತದ ಮೇಲೆ ದಾಳಿಗೆ ಉಗ್ರ ಹಫೀಜ್ ಸಂಚು