ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ತಮ್ಮ ದಾಖಲೆಗಳನ್ನು ಯಾರೂ ಮುರಿಯುವ ನಿರೀಕ್ಷೆ ಇಲ್ಲ : ಉಸೇನ್ ಬೋಲ್ಟ್
ಸತತ 3 ಒಲಿಂಪಿಕ್ಸ್ಗಳಲ್ಲಿ 100 ಮೀ., 200 ಮೀ., ಓಟದಲ್ಲಿ ಚಿನ್ನ ಗೆದ್ದ ಏಕೈಕ ಅಥ್ಲೀಟ್ ಎನ್ನುವ ದಾಖಲೆಯೂ ಉಸೇನ್ ಬೋಲ್ಟ್ ಹೆಸರಿನಲ್ಲಿದೆ.
ಐಪಿಎಲ್ನಲ್ಲಿ ಪಡಿಕ್ಕಲ್ ಸೂಪರ್ ಪ್ಲಾಫ್: 7 ಪಂದ್ಯದಲ್ಲಿ ಕೇವಲ 38 ರನ್!
ಶುಕ್ರವಾರ ಮುಂಬೈ ಇಂಡಿಯನ್ಸ್ ವಿರುದ್ಧ ಆಡುವ ಅವಕಾಶ ಪಡೆದರೂ ದೇವದತ್ ಪಡಿಕ್ಕಲ್ ಅವರು ಖಾತೆ ತೆರೆಯಲು ವಿಫಲರಾದರು.
ಆರ್ಸಿಬಿ vs ಚೆನ್ನೈ ಪಂದ್ಯಕ್ಕೆ ಮಳೆ ಭೀತಿ: ಮಳೆ ಬಂದ್ರೆ ಪ್ಲೇ-ಆಫ್ ಲೆಕ್ಕಾಚಾರ ಹೇಗೆ?
ಪಂದ್ಯಕ್ಕೆ ಮಳೆ ಭೀತಿ ಇದ್ದು, ಆರ್ಸಿಬಿ ಆಟಗಾರರು ಹಾಗೂ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ. ಮಳೆಯಿಂದ ಪಂದ್ಯ ರದ್ದಾದರೆ ಚೆನ್ನೈ ಪ್ಲೇ-ಆಫ್ ಪ್ರವೇಶಿಸಲಿದೆ.
ಡೋಪ್ನಲ್ಲಿ ಸಿಕ್ಕಿ ಬಿದ್ರೆ ಕ್ರೀಡಾಪಟುವಿನ ಜತೆ ಇನ್ನು ಕೋಚ್ಗೂ ಶಿಕ್ಷೆ!
ಅಥ್ಲೀಟ್ ಸಿಕ್ಕಿ ಬಿದ್ದರೆ ಅವರನ್ನು ಅಮಾನತು ಮಾಡಿ, ಕೋಚ್ಗೆ ಕ್ರೀಡಾಂಗಣ ಪ್ರವೇಶಿಸದಂತೆ ನಿಷೇಧ ಹೇರುತ್ತೇವೆ. ಅವರ ಸರ್ಕಾರಿ ಹುದ್ದೆಗಳನ್ನೂ ಕಿತ್ತು ಹಾಕಲಾಗುವುದು ಎಂದು ಎಎಫ್ಐ ಎಚ್ಚರಿಸಿದೆ.
ಬಾಕ್ಸರ್ ಪರ್ವೀನ್ ಅಮಾನತು: ಒಲಿಂಪಿಕ್ಸ್ ಕೋಟಾ ಕಳೆದುಕೊಂಡ ಭಾರತ!
ಕಳೆದ ವರ್ಷ ಏಷ್ಯನ್ ಗೇಮ್ಸ್ನಲ್ಲಿ ಕಂಚು ಗೆಲ್ಲುವ ಮೂಲಕ ಒಲಿಂಪಿಕ್ಸ್ ಕೋಟಾ ಗಿಟ್ಟಿಸಿಕೊಂಡಿದ್ದರು. ಆದರೆ 12 ತಿಂಗಳಲ್ಲಿ 3 ಬಾರಿ ವಾಡಾ ನಿಯಮ ಉಲ್ಲಂಘಿಸಿದ್ದಕ್ಕೆ ಅಮಾನತುಗೊಂಡಿದ್ದಾರೆ.
ಭಾರತೀಯ ಅಥ್ಲೆಟಿಕ್ಸ್ ಜತೆ ಪೂಮಾ ಒಪ್ಪಂದ: ನೀರಜ್ಗೂ ಇನ್ನು ಪೂಮಾ ಉಪಕರಣ
ಭಾರತೀಯ ಅಥ್ಲೆಟಿಕ್ಸ್ನ ಅಧಿಕೃತ ಕಿಟ್ ಪ್ರಾಯೋಜಕತ್ವ ಪಡೆದಿರುವ ಹಿನ್ನೆಲೆಯಲ್ಲಿ ಅಗ್ರ ಅಥ್ಲೀಟ್ಗಳಾದ ನೀರಜ್ ಚೋಪ್ರಾ, ಶ್ರೀಶಂಕರ್ ಮುರಳಿ, ಪಾರುಲ್ ಚೌಧರಿ ಸಹ ಇದೇ ಸಂಸ್ಥೆಯ ಉಪಕರಣಗಳನ್ನು ಬಳಸಲಿದ್ದಾರೆ.
ಧೋನಿ ಇನ್ನೂ ಎರಡು ವರ್ಷ ಆಡುವ ವಿಶ್ವಾಸವಿದೆ: ಸಿಎಸ್ಕೆ ಕೋಚ್ ಹಸ್ಸಿ!
ಧೋನಿಯ ದೇಹ ಸ್ಪಂದಿಸಿದರೆ ಇನ್ನೆರಡು ವರ್ಷ ಆಡಬಹುದು. ಐಪಿಎಲ್ನಲ್ಲಿ ಮುಂದುವರಿಯಬೇಕೋ ಬೇಡವೋ ಎನ್ನುವ ನಿರ್ಧಾರ ಅವರದ್ದೇ ಆಗಿರಲಿದೆ ಎಂದು ಹಸ್ಸಿ ತಿಳಿಸಿದ್ದಾರೆ.
ಆರ್ಸಿಬಿ ಸ್ಟಾರ್ ಆಟಗಾರರಿಂದ ನಿಪ್ಪಾನ್ ಪೈಂಟ್ಸ್ ಹೊಸ ಉತ್ಪನ್ನ ಅನಾವರಣ
ಸಮಾರಂಭದಲ್ಲಿ ಪಾಲ್ಗೊಂಡ ಅಭಿಮಾನಿಗಳು ತಮ್ಮ ನೆಚ್ಚಿನ ಆರ್ಸಿಬಿ ಕ್ರಿಕೆಟಿಗರನ್ನು ಭೇಟಿಯಾಗಿ, ಅವರ ಜೊತೆ ಫೋಟೋ ಕೂಡಾ ಕ್ಲಿಕ್ಕಿಸಿಕೊಂಡರು.
ನಿವೃತ್ತಿಯ ಬಳಿಕ ಕೆಲ ಕಾಲ ಕಣ್ಮರೆಯಾಗುತ್ತೇನೆ: ಕೊಹ್ಲಿ ಶಾಕಿಂಗ್ ಹೇಳಿಕೆ
2022ರ ಟಿ20 ವಿಶ್ವಕಪ್ ಬಳಿಕ ಕೊಹ್ಲಿ ಟಿ20 ಕ್ರಿಕೆಟ್ನಿಂದ ವಿಶ್ರಾಂತಿ ಪಡೆಯುವ ಬಗ್ಗೆ ಸುದ್ದಿಗಳು ಹರಿದಾಡಿತ್ತು. ಆದರೆ ಅವರು 2024 ಟಿ20 ವಿಶ್ವಕಪ್ನಲ್ಲೂ ಆಡಲು ಸಜ್ಜಾಗಿದ್ದಾರೆ.
ಅಂತಾರಾಷ್ಟ್ರೀಯ ಫುಟ್ಬಾಲ್ಗೆ ಭಾರತದ ದಂತಕತೆ ಸುನಿಲ್ ಚೆಟ್ರಿ ಗುಡ್ಬೈ
ಜೂ.6ರಂದು ಕೋಲ್ಕತಾದಲ್ಲಿ ಕುವೈತ್ ವಿರುದ್ಧ ಕೊನೆಯ ಪಂದ್ಯ. ಭಾರತ ಪರ 150 ಪಂದ್ಯಗಳನ್ನಾಡಿರುವ 39 ವರ್ಷದ ಚೆಟ್ರಿ, 94 ಗೋಲುಗಳನ್ನು ಬಾರಿಸಿದ್ದಾರೆ.
< previous
1
...
146
147
148
149
150
151
152
153
154
...
256
next >
Top Stories
ಶತ್ರುವಿನ ಬುದ್ಧಿ ಜೊತೆಗೂ ಇಂದು ಹೋರಾಡಬೇಕಿದೆ!
5 ವರ್ಷದಲ್ಲಿ ತಿರುಪತಿಗೆ 68 ಲಕ್ಷ ಕೆಜಿ ನಕಲಿ ತುಪ್ಪ ಪೂರೈಕೆ!
ಭಯೋತ್ಪಾದಕ ದಾಳಿಗೆ ಸಜ್ಜಾಗಿದ್ದ 3 ಡಾಕ್ಟರ್ಸ್ ಸೇರಿ 8 ಉಗ್ರರ ಅರೆಸ್ಟ್
ಬೆಳ್ಳಿಗೂ ಸಿಗಲಿದೆ ಇನ್ಮುಂದೆ ಬ್ಯಾಂಕ್ ಸಾಲ
ಬಾಂಗ್ಲಾ ಬಳಸಿ ಭಾರತದ ಮೇಲೆ ದಾಳಿಗೆ ಉಗ್ರ ಹಫೀಜ್ ಸಂಚು